ವಿಜಯಕುಮಾರ ತೇಗಲತಿಪ್ಪಿಗೆ ಶಿವಕುಮಾರ ಪಾಟೀಲ ಜಮಗಾ ಗೌಡ್ರ ಸನ್ಮಾನ

0
8

ಕಲಬುರಗಿ: ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾದ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರಿಗೆ ಬಿಜೆಪಿ ರೈತ ಮೋರ್ಚಾ ಮುಖಂಡರಾದ ಶಿವಕುಮಾರ ಪಾಟೀಲ ಜಮಗಾ ಗೌಡ್ರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅಶೋಕ ಬಿರಾದಾರ, ಗಿರಿಗೌಡ ಬಿರಾದಾರ, ಶಿವಶರಣಪ್ಪ ಮುಗಳಿ, ರಾಜಕುಮಾರ ಬೂತಿ, ಕಲ್ಯಾಣಪ್ಪ ವಾಗ್ದರಿ, ರಾಜಕುಮಾರ ಕಪನೂರ, ಕಲ್ಯಾಣರಾವ ಪಾಟೀಲ ಸುಲ್ತಾನಪುರ, ಸುರೇಶ ಬಡಿಗೇರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here