ಕಲಬುರಗಿ: ಯೂನಿಯನ್ ಬ್ಯಾಂಕ್ ಆಫ್ ಇoಡಿಯಾ, ರೀಜಿನಲ್ ಆಫೀಸ್ ವತಿಯಿಂದ ವಿಜಯಪುರದಲ್ಲಿ ಆಯೋಜಿಸಿದ್ದ MSME FESTIVE BONANZA CAMPAIGN & CUSTOMER MEET ಸಂದರ್ಭದಲ್ಲಿ ಬ್ಯಾಂಕಿನ ರಿಜಿನಲ್ ಮುಖ್ಯಸ್ಥ ಅರವಿಂದ ಹೆಗಡೆ ಅವರಿಗೆ ಸನ್ಮಾನಿಸಲಾಯಿತು.
ನಂತರ ಅವರು ಮಾತನಾಡಿ ಯೂನಿಯನ್ ಬ್ಯಾಂಕ್ ಹಲವಾರು MSME ಸಾಲಗಳನ್ನು ಅತೀ ಕಡಿಮೆ ಬಡ್ಡಿ ದರದಲ್ಲಿ ದೊರೆಯುವಂತೆ ಮಾಡಿದೆ, ಗ್ರಾಹಕರು ಸದುಪಯೋಗ ಮಾಡಿಕೊಳ್ಳುವoತೆ ತಿಳಿಸಿದರು.
ಈ ವೇಳೆಯಲ್ಲಿ ಗ್ರಾಹಕರು ನೂರಾರು ಸಂಖ್ಯೆ ಯಲ್ಲಿ ಭಾಗವಹಿಸಿದ್ದು, ರಿಜಿನಲ್ ಆಫೀಸ್ ನ ಸುಧೀoದ್ರ ಕಾರಂತ್, ಸತೀಶ್ ಜೋಶಿ, ಹಾಗೂ ಸ್ಥಳೀಯ ಶಾಖೆಗಳ ಸಿಬ್ಬಂದಿ ಉಪಸ್ಥಿತರಿದ್ದರು.