ಪ್ರವಾಸಿ ಮಂದಿರ ದುರ್ಬಳಕ್ಕೆ: ಕ್ರಮಕ್ಕೆ ಆಗ್ರಹ

0
154

ಚಿಂಚೋಳಿ: ತಾಲ್ಲೂಕಿನ ಸುಲೇಪೇಟ್ ನ ಸರಕರಾರಿ ಪ್ರವಾಸಿ ಮಂದಿರವನ್ನು ದುರ್ಬಳಕ್ಕೆ ಆಗುತ್ತಿರುವುದನ್ನು ವಿರೋಧಿಸಿ, ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಕರ್ನಾಟಕ ದಲಿತ ಜನಜಾಗೃತಿ ವೇದಿಕೆ ಹಾಗೂ ವಿವಿಧ ಸಂಘಟನೆಯ ಮುಖಂಡರ ನೇತೃತ್ವದಲ್ಲಿ ತಾಲ್ಲೂಕು  ತಹಿಶೀಲ್ದಾರ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ ಸ್ವಾಮಿ , ಜೆಡಿಎಸ್ ಯುವ ಮೋರ್ಚಾ ಸದಸ್ಯ ವಿಜಯ ಕುಮಾರ ಶಾಬಾದಿ, ಫಕ್ರೋದ್ದಿನ್ ಚಾಂಗಲೇರಿ, ಜೈ ಕನ್ನಡ ರಕ್ಷಣ ವೇದಿಕೆಯ ಸುರೇಶ ಬಂದಿ, ಕನ್ನಡ ರಣಧೀರ ಪಡೆ ಸದಸ್ಯ ಉಮೇಶ್ ಯಾಕಾಪುರ, ಯಾಲ್ಲಾಲಿಂಗ ದಂಡಿನ ಚಿಮ್ಮಯಿದ್ಲಾಯಿ, ಸಾಯಿಬಣ್ಣ ಕ್ರಾಂತಿ, ಸುನೀಲ ಸಲಗರ, ರಾಜು ಕಳಸ್ಕರ್, ವಿಜಯಕುಮಾರ ಸೇರಿದಂತೆ ಮುಂತಾದವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here