ವಿಜ್ಞಾನ, ತಂತ್ರಜ್ಞಾನ ವಿಭಾಗದ ಡೀನರಾಗಿ ಪ್ರೊ. ಕೆ.ಲಿಂಗಪ್ಪ ನೇಮಕ

0
14

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನರಾಗಿ ವಿಶ್ವವಿದ್ಯಾಲಯದ ಸೂಕ್ಷ್ಮಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಕೆ.ಲಿಂಗಪ್ಪ ಅವರು ನೇಮಕವಾಗಿದ್ದಾರೆ.

ಎರಡು ವರ್ಷಗಳ ಅವಧಿಗೆ ಪ್ರೋ.ಕೆ.ಲಿಂಗಪ್ಪ ಅವರನ್ನು ವಿವಿ ಕುಲಪತಿಗಳ ನಿರ್ದೇಶನದಂತೆ ನೇಮಕ ಮಾಡಲಾಗಿದೆ.
ಅಭಿನಂದನೆ: ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನರಾಗಿ ನೇಮಕವಾಗಿರುವ ಪ್ರೋ.ಕೆ.ಲಿಂಗಪ್ಪ ಅವರನ್ನು ಡಾ.ಸಂಜಯಕುಮಾರ.ಕೆ.ಐಹೊಳೆ ಅಭಿನಂದಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here