ಮರ್ಮಾಂಗ ಪ್ರದರ್ಶಿಸಿ ಮಾನಸಿಕ ಅಸ್ವಸ್ಥನ ಹುಚ್ಚಾಟ

0
5

ಸುರಪುರ: ನಗರದಲ್ಲಿ ಮಾನಸಿ ಅಸ್ವಸ್ಥ ವ್ಯಕ್ತಿಯೊಬ್ಬ ಬಟ್ಟೆಯನ್ನು ಕಳಚಿಕೊಂಡು ತನ್ನ ಮಮಾಂಗವನ್ನು ಪ್ರದರ್ಶಿಸುವ ಮೂಲಕ ಹುಚ್ಚಾಟ ಮರೆದಿದ್ದಾನೆ.

ಕಳೆದ ಅನೇಕ ದಿನಗಳಿಂದ ಇಂತಹ ಹುಚ್ಚಾಟಗಳನ್ನು ಮಾಡುತ್ತಿರುವ ವ್ಯಕ್ತಿಯಿಂದ ಈಗ ಮಹಿಳೆಯರು ರಸ್ತೆಗೆ ಬರುವುದು ದುಸ್ತರ ಎನ್ನುವಂತಾಗಿದೆ.ಮಾನಸಿಕ ಅಸ್ವಸ್ಥನು ವ್ಯಾಪಾರಸ್ಥರ ಬಳಿಗೆ ಹೋಗಿ ಅವರೊಂದಿಗೆ ದುರ್ವರ್ತನೆಯಿಂದ ನಡೆದುಕೊಳ್ಳುವುದು,ರಸ್ತೆಯಲ್ಲಿ ಹೋಗಿ ಬರುವವರಿಗೆ ತೊಂದರೆ ಕೊಡುವಂತ ಕೆಲಸವನ್ನು ಮಾಡುತ್ತಿದ್ದು ಇದರಿಂದ ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದು,ಕೂಡಲೇ ಈತನನ್ನು ಬೇರೆಡೆಗೆ ಸಾಗಿಸುವಂತೆ ನಗರಸಭೆ ಮತ್ತು ಪೊಲೀಸ್ ಇಲಾಖೆಗೆ ಒತ್ತಾಯಿಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here