ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಪದಾಧಿಕಾರಿಗಳ ಆಯ್ಕೆ

0
47

ಕಲಬುರಗಿ: ಇಲ್ಲಿನ ಗಂಗಾನಗರ ಬಡಾವಣೆಯಲ್ಲಿರುವ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜೀರ್ಣೋದ್ಧಾರ ಸಮಿತಿಯ ನಿರ್ದೆಶಕರಾದ ತಿಪ್ಪಣ್ಣಪ್ಪ ಕಮಕನೂರ, ಭೀಮಾಶಂಕರ ಎಸ್.ಹಲಬಾ, ಬಾಬುರಾವ ಜಮಾದಾರ ತಡಕಲ್ ಇವರುಗಳ ನೇತೃತ್ವದಲ್ಲಿ ಮಂಗಳವಾರ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜೀರ್ಣೋದ್ಧಾರ ಸಮಿತಿಯ ಸಭೆ ನಡೆಸಿ ಸಭೆಯಲ್ಲಿ ಮೊದನೇಯ ಅಧ್ಯಕ್ಷ ಅವಧಿ ಮುಕ್ತಾಯ ಗೋಂಡಿರುವದರಿಂದ ಈಗ ೩.ವರ್ಷ ಅವಧಿಗಾಗಿ ನೂತನ ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು.

ರಾಯಪ್ಪಾ ಹೊನ್ನಗುಂಟಿ (ಅಧ್ಯಕ್ಷ), ದತ್ತು ಹೋನ್ನಳ್ಳಿ (ಉಪಾಧ್ಯಕ್ಷ), ಶಾಂತಪ್ಪಾ ಕೂಡಿ (ಪ್ರಧಾನ ಕಾರ್ಯದರ್ಶಿ), ಸೂರ್ಯಕಾಂತ ಚರಪಳ್ಳಿ (ಕೋಶಾಧ್ಯಕ್ಷ), ಮಲ್ಲು ಮರತೂರ (ಸಹ ಕಾರ್ಯದರ್ಶಿ), ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ವಿಜಯಕುಮಾರ ಹದಗಲ್, ಅಶೋಕ ಹೇರೂರ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here