ಕಲಬುರಗಿ: ರಸ್ತೆ ಮೇಲೆ ಚಂರಡಿಯ ನೀರು

0
17

ಕಲಬುರಗಿ: ನಗರದ ಕೇಂದ್ರ ಬಸ್ಸ ನಿಲ್ದಾಣದ ಎದ್ದರು ಒಳ ಚರಂಡಿ ಮ್ಯಾನ್ ಹೋಲ್ ಬ್ಲಾಕ್ ಆಗಿ ಓವರ್ ಪುಲ್‌ದಿಂದ ರಸ್ತೆ ಮೇಲೆ ಚಂರಡಿಯ ನೀರು ಹರಿಯುತ್ತಿರುವದರಿಂದ ಜನರಿಗೆ ಒಡಾಡಲು ತೋಂದರೆ ಆಗುತ್ತಿದೆ ಆದಷ್ಟು ಬೇಗ ಪಾಲಿಕೆ ಅಧಿಕಾರಿಗಳು ಬಂದು ಸರಿಪಡಿಸಬೇಕು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here