ಕಲಬುರಗಿ: ನಗರದ ದಕ್ಷಿಣ ಮತಕ್ಷೇತ್ರದ ವಾರ್ಡ.ನಂ.35 ರಲ್ಲಿ ಇಂದು ಬೆಳಿಗ್ಗೆ KKRDB ಅಧ್ಯಕ್ಷ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅಧಿಕಾರಿಗಳೊಂದಿಗೆ ವಾರ್ಡ ಪ್ರದಕ್ಷಿಣೆ ನಡೆಸಿ ಬಡಾವಣೆಗಳ ಸಮಸ್ಯೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಮಾಡಿ ಸ್ಥಳದಲ್ಲಿಯೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಾರ್ವಜನಿಕರಿಗೆ ಅನೂಕೂಲವಾಗುವಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಈ ಸಂಧರ್ಭದಲ್ಲಿ ಪಾಲಿಕೆ ಸದ್ಯಸರಾದ ವಿಜಯಕುಮಾರ ಸೇವಲಾನಿ,KUDA ಅಧ್ಯಕ್ಷರಾದ ದಯಾಘನ ಧಾರವಾಡಕರ,APMC ಮಾಜಿ ಅಧ್ಯಕ್ಷರಾದ ಅಪ್ಪು ಕಣಕಿ ಹಾಗೂ ಅಧಿಕಾರಿಗಳು,ಮತ್ತಿತರರು ಉಪಸ್ಥಿತರಿದರು.