ನೇತಾಜಿ ಸುಭಾಷಚಂದ್ರ ಭೋಸ್ ಜಯಂತಿ ಆಚರಣೆ

0
13

ಕಲಬುರಗಿ: ನಗರದ ಗಂಜರಸ್ತೆ ನೇತಾಜಿ ಪ್ರತಿಮೆ ಬಳಿ ನೇತಾಜಿ ನಾಗರಿಕರ ಸಮಿತಿ ವತಿಯಿಂದ ನೇತಾಜಿ ಸುಭಾಷಚಂದ್ರ ಭೋಸ್ ಅವರ ೧೨೫ನೇ ಜಯಂತಿಯನ್ನು ಆಚರಿಸಲಾಯಿತು. ನೇತಾಜಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಸುಬೇದಾರ ಶಾಂತಯ್ಯ ಸಂಧಿಮಠ, ಮಾಜಿ ಡಿವೈ.ಎಸ್.ಪಿ ಸೋಮಶೇಖರ ಮಠಪತಿ, ಬಸವರಾಜ ಇಂಗಿನ, ವಿಶ್ವನಾಥ ಖೂಬಾ,  ಬಸವೇಶ್ವರ, ವೀರಪಾಕ್ಷಯ್ಯ ಹಳ್ಳಿಸಲಗರ, ರಾಜಶೇಖರ ಪಟ್ಟಿ, ವೀರಣ್ಣಾ ಹೊನ್ನಶೇಟ್ಟಿ, ಸಿದ್ದಯ್ಯ ಸಾವಳಗಿ, ಶಾಂತಕುಮಾರ ಬೆಳಮಗಿ, ಕಲ್ಯಾಣರಾವ ನಾಟೀಕಾರ, ಗುರಣ್ಣ ಮುದ್ದಾ, ಅಣವೀರ, ಶಿವಾನಂದ, ಮಲ್ಲಿಕಾರ್ಜುನ ಪಾಟೀಲ, ಶರಣು ಪಾಟೀಲ, ಶರಣಪ್ರಕಾಶ ಮಾಲಿಪಾಟೀಲ, ಓಂ ಆರ್ ವಸ್ತ್ರದ,  ಪ್ರಕಾಶ ಬಿರಾದಾರ,ಮಾಲಾ ಕಣ್ಣಿ,ಮಾಲಾದಣ್ಣೂರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here