ಕಲಬುರಗಿ: ಶಹಾಬಾದ ತಾಲೂಕಿನ ಹಡಪದ ಸಮಾಜದ ಅಧ್ಯಕ್ಷ ಬಸವರಾಜ ಹಳ್ಳಿ ರವರು ರಾಜ್ಯ ಕಾರ್ಯಕಾರಣಿ ಮಂಡಳಿಗೆ ಆಯ್ಕೆಯಾದ ನಿಮಿತ್ಯ ತೇರುವಾದ ಸ್ಥಾನಕ್ಕೆ ಅಧ್ಯಕ್ಷರ ನೇಮಕ ಮಾಡಲಾಗುತ್ತಿದ್ದು ಜನೇವರಿ ೨೪ ಸೋಮವಾರ ಮಧ್ಯಾಹ್ನ ೧೨: ೩೦ ಕ್ಕೆ ಹಡಪದ ಅಪ್ಪಣ್ಣ ನವರ ದೇವಸ್ಥಾನ ಶಹಾಬಾದನಲ್ಲಿ ನಡೆಯಲಾಗುವುದು.
ಹಾಗೂ ಚಿತಾಪೂರ ತಾಲೂಕಿನ ಹಡಪದ ಸಮಾಜದ ಅಧ್ಯಕ್ಷ ರಾಮಲಿಂಗಪ್ಪ ಕೊಲ್ಲೂರ ರವರು ರಾಜ್ಯ ಕಾರ್ಯಕಾರಿಣಿ ಮಂಡಳಿಗೆ ಆಯ್ಕೆಯಾದ ನಿಮಿತ್ಯ ತೇರುವಾದ ಸ್ಥಾನಕ್ಕೆ ಅದ್ಯಕ್ಷರ ನೇಮಕ ಮಾಡಲಾಗುತ್ತಿದ್ದು ಜನೇವರಿ ೨೫ ಮಂಗಳವಾರ ಬೆಳಗ್ಗೆ ಸಮಯ ೧೧:೩೦ ಕ್ಕೆ ಹಡಪದ ಸಮಾಜದ ಭವನ ಒಂಟಿ ಕಮಾನ ಹತ್ತಿರ ಚಿತಾಪೂರನಲ್ಲಿ ನಡೆಯಲಿದ್ದು ಸಮಾಜದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿಬೇಕೆಂದು ಜಿಲ್ಲಾ ಹಡಪದ ಸಮಾಜ ಜಿಲ್ಲಾಧ್ಯಕ್ಷ ಈರಣ್ಣ ಸಿ.ಹಡಪದ ಸಣ್ಣೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.