ಕಲಬುರಗಿ: ಜಿಲ್ಲಾ ಪೊಲೀಸ್ ಇಲಾಖೆಗೆ ಶಾಸಕ ಪ್ರಿಯಾಂಕ್ ಖರ್ಗೆ ನೀಡಿದ ೨೫೦೦ ಎನ್ ೯೫ ಮಾಸ್ಕ್, ೨೦೦೦ ಗ್ಲೌಜ್ ಮತ್ತು ೧೯೮೫ ಫೇಸ್ ಸೀಲ್ಡ್ಗಳನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೆದಾರ್ ಅವರು ಎಸ್.ಪಿ ಇಶಾ ಪಂತ್ ಅವರಿಗೆ ಹಸ್ತಾಂತರಿಸಿದರು.
ಕಾಂಗ್ರೆಸ್ ಮುಖಂಡರಾದ ಕಿರಣ ದೇಶಮುಖ, ಮಜರ್ ಆಲಂ ಖಾನ್, ಫಾರೂಖ್ ಸೆಟ್, ರಾಜೀವ್ ಜಾನೆ, ಸಚಿನ ಶಿರವಾಳ ಇದ್ದರು.