ಮಲ್ಲಿಕಾರ್ಜುನ ಖರ್ಗೆ ಜನ್ಮ ದಿನ ನಿಮಿತ್ತ ನೃಪತುಂಗ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ

0
130

ಬೆಂಗಳೂರು: ಕೇಂದ್ರ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ರಾಜಕಾರಣಿ ಡಾ. ಮಲ್ಲಿಕಾರ್ಜುನ ಖರ್ಗೆ ಅವರ  78ನೇ  ಹುಟ್ಟುಹಬ್ಬದ ನಿಮಿತ್ಯ  ನೃಪತುಂಗ  ಕನ್ನಡ ದಿನ ಪತ್ರಿಕೆ  ಖರ್ಗೆ ಅವರ ಕುರಿತು ಹೊರತರಲಾದ ವಿಶೇಷ  ಸಂಚಿಕೆಯನ್ನು ಇಂದು ಖರ್ಗೆ ಅವರು ಬಿಡುಗಡೆ ಮಾಡಿದರು.

ನಗರದ ಖರ್ಗೆ ಅವರ ನಿವಾಸದಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದ್ದು, ವಿಶೇಷ ಸಂಚಿಕೆಯಲ್ಲಿ ಮಾಜಿ ಸಂಸದ ಖರ್ಗೆ ಅವರ ಜೀವನ ಹಾಗೂ ರಾಜಕೀಯ ಸೇರಿದಂತೆ ಅಭಿವೃದ್ಧಿ ಕೆಲಸಗಳನ್ನು ಕೃಢಿಕರಿಸಿ ಈ ಸಂಚಿಕೆ ತಯಾರಿಸಲಾಗಿದೆ ಎಂದು ನೃಪತುಂಗ ಪತ್ರಿಕೆ ಸಂಪಾದಕ ಶೀವರಾಯ ದೊಡ್ಮನಿ ಪರಿಚಯ ಮಾಡಿಕೊಟ್ಟರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಪೂಜ್ಯ  ಭಂತೆ ವರಜ್ಯೋತಿ  ಸೇರಿದಂತೆ ಕಾಂಗ್ರೆಸ್ ನಾಯಕರು ಮತ್ತು ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here