ವಿಜ್ಞಾನ ಪುಸ್ತಕಗಳ ಮಾರಾಟಕ್ಕೆ ಶಶೀಲ ನಮೋಶಿ ಚಾಲನೆ

0
8

ಕಲಬುರಗಿ: ನಗರದ ಕನ್ನಡಭವನದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಆಯೋಜಿಸಿದ ಶೇ ೫೦ ದರದಲ್ಲಿ ಕರಾವಿಪ ಪ್ರಕಟಿತ ವಿಜ್ಞಾನ ಪುಸ್ತಕಗಳ ಮಾರಾಟ ಮತ್ತು ಪ್ರದರ್ಶನಕ್ಕೆ ವಿಧಾನ ಪರಿಷತ್ತು ಸದಸ್ಯ ಶಶೀಲ ನಮೋಶಿ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ  ಹಿರಿಯ ವಿಜ್ಞಾನ ಲೇಖಕ ನಾಡೋಜ ಡಾ. ಪಿ ಎಸ್ ಶಂಕರ್, ಕರಾವಿಪ ರಾಜ್ಯಾಧ್ಯಕ್ಷ ಗಿರೀಶ ಕಥೇವಾಡ, ಜಿಲ್ಲಾಧ್ಯಕ್ಷ ಡಾ. ಎಸ್.ಎಸ್. ಪಾಟೀಲ, ಕಸಾಪ ಜಿಲ್ಲಾ ಕಾರ್ಯದರ್ಶಿ ಶಿವರಾಜ ಅಂಡಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Contact Your\'s Advertisement; 9902492681

ಇದನ್ನೂ ಓದಿ: ಹನುಮಾನ ಜಯಂತ್ಯೋತ್ಸವ ನಿಮಿತ್ತ ಕಲಬುರಗಿಯಲ್ಲಿ ವಿವಿಧ ಕಾರ್ಯಕ್ರಮ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here