ರೇಣುಕಾಚಾರ್ಯರ ಪುತ್ಥಳಿ ಸ್ಥಾಪಿಸುವಂತೆ ಜೈ ಕನ್ನಡಿಗರ ರಕ್ಷಣಾ ವೇದಿಕೆ ಆಗ್ರಹ

0
73

ಕಲಬುರಗಿ: ಸರ್ಕಾರದ ವತಿಯಿಂದ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಿಸಲು ಆದೇಶ ಹೊರಡಿಸಲಾಗಿದ್ದು, ನಗರದ ಜಗತ್ ವೃತ್ತದಲ್ಲಿನ ಪಾಲಿಕೆ ಹಳೆಯ ಕಟ್ಟಡದ ಎದುರಿಗೆ ಇರುವ ಜಾಗದಲ್ಲಿ ಮುಂದಿನ ವರ್ಷದೊಳಗಾಗಿ ರೇಣುಕಾಚಾರ್ಯರ ಪುತ್ಥಳಿ ಸ್ಥಾಪಿಸುವಂತೆ ಜೈ ಕನ್ನಡಿಗರ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಸಚಿನ್ ಫರಹತಾಬಾದ, ಕಾಶೀನಾಥ ಮಾಳಗಿ, ಸುರೇಶ ಹನಗುಡಿ, ಅಕ್ಷಯ, ಲೋಕೇಶ ಸಿಂಧೆ, ನವೀನ, ಸುನೀಲ ಜಾಧವ, ನಾಗರಾಜ ಜ್ವಾನ್, ಲಚ್ಚು ಸೇರಿದಂತೆ ಹಲವರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here