ಬಿಸಿ ಬಿಸಿ ಸುದ್ದಿ

ರಾಘವೇಂದ್ರ ಮೈಲಾಪುರ, ಸಂಜೀವಎಲ್. ಗುಪ್ತಾ ಅಧಿಕಾರಸ್ವೀಕಾರ”

ಕಲಬುರಗಿ: ಗೋಲ್ಡ ಹಬ್‌ನ ಸಿಟ್ರಾನ ಸಭಾಭವನದಲ್ಲಿ ೨೪ ಎಪ್ರಿಲ ೨೦೨೨ ರಂದು ನಡೆದಆರ್ಯ ವೈಶ್ಯ ಸಮಾಜ ಮತ್ತು ಶ್ರೀ ನಗರೇಶ್ವರ ವೆಲ್‌ಫೇರ ಸೊಸೈಟಿಯ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ಕೆಳಕಂಡ ಸದಸ್ಯರು ಪದಾಧಿಕಾರಿಗಳಾಗಿ ಪದಗ್ರಹಣ ಸ್ವೀಕಾರ ಮಾಡಿದರು.

ಅಧ್ಯಕ್ಷರಾಗಿ ರಾಘವೇಂದ್ರ ಮೈಲಾಪುರ, ಹಿರಿಯ ಉದ್ಯಮಿಗಳು, ಕಾರ್ಯದರ್ಶಿಯಾಗಿ ಸಂಜೀವಎಲ್. ಗುಪ್ತಾ, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಗಂಗಾ, ಶ್ರೀಕಾಂತ ಜಾಜಿ ಮತ್ತುರಾಜಕುಮಾರ ಅಮ್ಮಣ, ಖಜಾಂಚಿಯಾಗಿ ಮಾಣಿಕ ಮಂದಕನಳ್ಳಿ, ಜಂಣಿ ಕಾರ್ಯದಶ್ರೀಯಾಗಿ ರಾಮಕೃಷ್ಣ ಬೋರಾಳಕರ, ಕೃಷ್ಣಾ ಜಾಜಿ, ಪ್ರಶಾಂತಅತನೂರ, ವೇಣುಗೋಪಾಲ ಮಾದಮಶೆಟ್ಟಿ, ವೆಂಕಟೀಶಅಮ್ಮಣ್ಣ, ಗುರುರಾಜ ಬಾವಗಿ ಇವರೊಡನೆ ೩೩ ಜನಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ೧೦ ಜನ ಪ್ರಧಾನ ಸಲಹೆಗಾರರಾಗಿ, ೨೧ ಜನ ಟ್ರಶ್ಟಿ ಬೋರ್ಡ ಸದಸ್ಯರಾಗಿ ಪದಗ್ರಹಣಮಾಡಿದರು.

ಇದನ್ನೂ ಓದಿ: ಶರಣು, ಮಹಾರಾಜ, ಸತ್ಯಂಪೇಟೆಗೆ ಕಾಯಕಯೋಗಿ-೨೦೨೨ ಪ್ರಶಸ್ತಿ

ಶೈಕ್ಷಣಿಕಅಭಿವೃಧ್ದಿ ಸಮಿತಿಯ ಸದಸ್ಯರಾಗಿಚಂದ್ರಕಾಂತ ಮೈಲಾಪುರ, ಅರವಿಂದಘಂಟೋಜಿ, ಕೇದಾರರಘೋಜಿ, ಪ್ರವೀಣಇಟಗಂಪಲ್ಲಿ, ವಿನಯಚಿಕಟವಾರ, ಹನುಮಯ್ಯ ಬೇಲೂರೆ, ಸಂತೋಷ ಜಿ ಗಾದಾ, ಬಾಲಚಂದ್ರ ಬಾವಗಿ, ಗೋಪಾಲ ಬುಚನಳ್ಳಿ, ಪ್ರವೀಣಅಮ್ಮಣ, ಶ್ರೀಪಾದ ಅತನೂರ ನಗರೇಶ್ವರದೇವಸ್ಥಾನ ಮತ್ತು ಸಾಂಸಕೃತಿಕ ಸಮಿತಿಯ ಸದಸ್ಯರಾಗಿ ಸಂತೋಷ ವಿ ಗಾದಾ, ಸೂರ್ಯನಾರಾಯಣ ಸುಲೇಗಾಂವ, ಜಿ. ಕುಮಾರ, ರಾಜೇಶ್ವರ ವಿ ಗಂಪಾ, ವೀರೇಶ ವಾಘನಗೇರಿ, ಸರಸಿಂಹ ಮಾದಮಶೆಟ್ಟಿ, ಗುಂಡಪ್ಪಾ ಜಲಸಂದಿ, ಸಂತೋಷ ಹೆಚ್. ರಘೋಜಿ, ಶಿವರಾಜ ಇಟಗಂಪಲ್ಲಿ, ಅಂಶುಮನ್‌ಜಾಜಿ ಮತ್ತುಗಣೇಶ ಸೊಂತ.

ಕಟ್ಟಣಅಭಿವೃಧ್ದಿ ಮತ್ತು ನಿರ್ವಹಣೆ ಸಮಿತೆ ಸದಸ್ಯರಾಗಿಅಮೀತ ಮೈಲಾಪುರ, ವಾಸುದೇವ ಜಿ ಕಂದೂರ, ದತ್ತರಾಜ ಸಿ ಗಾದಾ, ಗೋಪಾಲ ಪಾಲಾದಿ, ನರಸಿಂಹಲು ಪತ್ತಿ, ಸದ್ದುಐನಾಪುರ, ರಾಜು ಉಪ್ಪಳ್ಳಿ, ವಿಷ್ಣು ಸುರಪುರ, ಗೋಕುಲ ಘಂಟೋಜಿ, ದತ್ತರಾಜಘಂಟೋಜಿ, ಮಾಣಿಕಪ್ರಭುರಘೋಜಿ.

ಇದನ್ನೂ ಓದಿ: ಸರ್ವಧರ್ಮಿಯರಿಂದ ಕಲಬುರಗಿಯಲ್ಲಿ ಇಫ್ತೆಯಾರ್ ಕೂಟ

ದಿನಾಂಕ ೨೭ ಮಾರ್ಚ ೨೦೨೨ ರ ಸಮಾಜದ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿನಿರ್ಧರಿಸದಂತೆ ಶ್ರೀ ಕಾಶಿನಾಥ ಘಂಟೋಜಿ, ಶ್ರೀ ಅರವಿಂದ ಸುಲೇಗಾಂವ, ಶ್ರೀ ಸಂಗಮನಾಥ ಮುಕ್ಕಾ, ಶ್ರೀ ಡಾ. ಶ್ರೀನಿವಾಸರಾವಗಾದಾ ಮತ್ತು ಶ್ರೀ ರವಿಂದ್ರ ಮಾದiಶೆಟ್ಟಿಇವರನ್ನು ಒಳಗೊಂಡ ಈ ೫ ಜನ ಹಿರಿಯರಆಯ್ಕೆ ಸಮೀತಿರಚನೆ ಮಾಡಲಾಯತು. ಅವರುರಾಘವೇಂದ್ರ ಮೈಲಾಪುರರವರೊಡನೆ ಅನೇಕ ಸುತ್ತಿನಚರ್ಚೆಯನಂತರ ಈ ಮೇಲ್ಕಂಡಎಲ್ಲಾ ಪಧಾಧಿಕಾರಿಗಳ ತಂಡವನ್ನುಅವಿರೋಧವಾಗಿ ನೇಮಕ ಮಾಡಿದರು.

ಇದನ್ನೂ ಓದಿ: ದೈಹಿಕ ಶಿಕ್ಷಣ ವಿಭಾಗದಲ್ಲಿ ಪರಸುರಾಮಗೆ ಪಿಎಚ್. ಡಿ ಅವಾರ್ಡ್

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

14 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

16 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

22 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

23 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

23 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago