ಚುನಾವಣೆ ಪ್ರಚಾರ ಮಾಡದಂತೆ ಯೋಗಿ ಮತ್ತು ಮಾಯವತಿಗೆ ಆಯೋಗ ಎಚ್ಚರಿಕೆ

0
117

ನವದೆಹಲಿ, ಕಲಬುರಗಿ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ದ ಚುನಾವಣಾ ಆಯೋಗ 72 ತಾಸು ಮಾತನಾಡದಂತೆ ಹಾಗೂ ಬಿಎಸ್ ಪಿ ನಾಯಕಿ ಮಾಯಾವತಿ ಅವರಿಗೆ 48 ಗಂಟೆ ಮಾತನಾಡದಂತೆ ಆದೇಶ ನೀಡಿದೆ.

ಈ ಹಿಂದೆ ನಾನು ಅವನಿಗೆ ಸರಿಯಾಗಿ ಮಾತನಾಡುವಂತೆ ಸಂಸತ್ತಿನಲ್ಲೇ ಎಚ್ಚರಿಸಿದ್ದೆ. ಅವನ ವಯಸ್ಸೇನು? ಮಾತನಾಡುವ ರೀತಿಯೇನು? ಅವನ ಬಾಯಿಗೆ ಈಗ ಚುನಾವಣಾ ಆಯೋಗವೇ ಬೀಗ ಹಾಕಿದೆ ಎಂದು ಕಲಬುರಗಿ ಕಾಂಗ್ರೆಸ್ ಲೋಕ ಸಭಾ ಅಭ್ಯರ್ಥಿ ಮಲ್ಲಿಕಾರ್ಜುನ್ ಖರ್ಗೆ ಅವರು ತಮ್ಮ ಚುನಾವಣೆ ಪ್ರಚಾರದಲ್ಲಿ ಹೇಳಿಕ್ಕೆ ನೀಡಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here