ಭವನೇಶ್ವರಿ ಹಳ್ಳಿಖೇಡ್ ಗೆ ಡಾಕ್ಟರೆಟ್ ಪದವಿ

0
29

ಕಲಬುರಗಿ: ಹಮನಬಾದ್ ತಾಲ್ಲೂಕಿನ ಹಳ್ಳಿಖೇಡ್ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರಿವ ಶ್ರೀಮತಿ ಭುವನೇಶ್ವರಿ ಸುರೇಶ್ ವಗ್ಗೆ (ಹಳ್ಳಿಖೇಡ್) ಇವರ ಕನ್ನಡ ಸಾಹಿತ್ಯ ಮತ್ತು ಸಾಮಾಜಿಕ ಸೇವೆಗಳನ್ನು ಗುರುತಿಸಿ ಏಷಿಯಾ ವೈದಿಕ ಕಲ್ಚರ್ ರಿಸರ್ಚ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here