ಅಖಿಲ ಭಾರತ ಜನವಾದಿ ಮಹಿಳಾ ಸಂಘಟ ಪೂರ್ವ ಭಾವಿ ಸಭೆ

0
50

ಕಲಬುರಗಿ : ನಗರದ ಕನ್ನಡ ಭವನದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಹನ್ನೊಂದನೆ ರಾಜ್ಯ ಸಮ್ಮೇಳನದ ಸ್ವಾಗತ ಸಮಿತಿ ರಚಿಸಲು ವಿಶೇಷ ಸಭೆ ಕರೆಯಲಾಗಿತ್ತು.

ಈ ಸಭೆಯಲ್ಲಿ ಪ್ರಚಾರ ಸಮಿತಿ, ಆಹಾರ ಸಮಿತಿ, ಹಣಕಾಸು ಸಮಿತಿ, ವಸತಿ ಸಮಿತಿ, ಸಾರಿಗೆ ಸಮಿತಿ, ಸ್ವಯಂ ಸೇವಾ ಸಮಿತಿ, ಮೆರವಣಿಗೆ ಸಮಿತಿ, ಸಂಸ್ಕೃತಿ ಸಮಿತಿ, ವೇದಿಕೆ ಸಮಿತಿ ಮತ್ತು ಕೋರ್ ಕಮಿಟಿ ರಚಿಸಲಾಯಿತು.

Contact Your\'s Advertisement; 9902492681

ಸಂಘಟನೆಯ ಅಧ್ಯಕ್ಷೆಯಾದ ಅಮೀನಾ ಬೇಗಂ, ಸಂಘಟನೆಯ ರಾಜ್ಯ ಉಪಾಧ್ಯಕ್ಷೇಯಾದ ಮೀನಾಕ್ಷಿ ಬಾಳಿ, ಸಂಘಟನೆಯ ರಾಜ್ಯ ಉಪಾಧ್ಯಕ್ಷೆಯಾದ ಕೆ ನೀಲಾ,ಕಾರ್ಯದರ್ಶಿಯಾದ ನಂದಾದೇವಿ ಮಂಗೊಂಡಿ ಇತರ ಜನವಾದಿ ಸಂಘಟನೆ ಸಮಿತಿಯ ವಿವಿಧ ಕಡೆಯಿಂದ ಆಗಮಿಸಿದ ಸದಸ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here