168 ಕಂಪ್ಯೂಟರ್ ವಿತರಣೆ

0
17

ಕಲಬುರಗಿ: ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇನ್ಫೋಸಿಸ್ ಫೌಂಡೇಶನ್ ಹಾಗೂ ರೋಟರಿ ಕ್ಲಬ್ ಗುಲಬರ್ಗಾ ಮಿಡ್ ಟೌನ್ ವತಿಯಿಂದ ೧೬೮ ಕಂಪ್ಯೂಟರ್‌ಗಳು ಉಚಿತವಾಗಿ ವಿದ್ಯಾರ್ಥಿಗಳಿಗೆ ಕೌಶಲ್ಯಯುತ ಶಿಕ್ಷಣಕ್ಕಾಗಿ ಕಂಪ್ಯೂಟರ್ ವಿತರಣಾ ಕಾರ್ಯಕ್ರಮಕ್ಕೆ  ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಗುಲಬರ್ಗಾ ಮಿಡ್ ಟೌನ್ ಅಧ್ಯಕ್ಷ ರಾಕೇಶ ಇಟಗಿ, ಕಾರ್ಯದರ್ಶಿ ನಾಗರಾಜ ಪಾಟೀಲ, ಜಯಕುಮಾರ ಮಾಡಗಿ, ಮಾಣಿಕ ಪವಾರ,  ಕಾಲೇಜಿನ ಪ್ರಚಾರ್ಯ ವೀರಣ್ಣ ವಿ.ಕೆ, ರೋಟರಿ ಸದಸ್ಯರಾದ ಡಾ.ಸುಧಾ ಹಾಲಕಾಯಿ, ಎಂ ಮುರಳಿದರ, ಸಿದೇಶ್ವರ ಅನಂತಪೂರ, ಸಿಎ ರಾಘವೇಂದ್ರ ಪಂತಗೆ, ಅಶೋಕ ತಲವಾಡೆ, ಬೋರಾಳಕರ್, ಕಿರಣಕುಮಾರ ಶೇಟ್ಟಗಾರ, ಡಾ.ಸಂತೋಷ ಮಮಶೆಟ್ಟಿ, ನಾಗರಾಜ ಗುತ್ತೇದಾರ, ನಿಜು ಉಪ್ಪಿನ್, ಕೆಎಸ್ ರಾಠೋಡ, ಅನಂತ ಚಿಂಚೋರೆ, ಸತಿಶ ಮುದ್ದಗಲ್, ಮಲ್ಲಿಕಾರ್ಜುನ ಬಿರಾದಾರ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here