ರಾಜು ಕೊಷ್ಟಿಗೆ ಸನ್ಮಾನ

0
29

ಕಲಬುರಗಿ: ಜಿಲ್ಲಾ ಕುರುಹಿನಶೆಟ್ಟಿ ‌ನೇಕಾರ ಸಮಾಜ ವತಿಯಿಂದ ರಾಜು ಕೊಷ್ಟಿ ಅವರಿಗೆ ಹುಟ್ಟು ಹಬ್ಬದ ನಿಮಿತ್ತ ಸನ್ಮಾನಿಸಿ ಶುಭಾಶಯ ಕೋರಿದರು.

ಇದೆ ಸಮಯದಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಗಮನಾಥ್ ಆರ್, ಚಂದ್ರಕಾಂತ್ ಎಮ್, ವಿನೋದ್ ಕುಮಾರ್ ಜನವರಿ, ಶಿವಲಿಂಗಪ್ಪ ಅಷ್ಟಗಿ, ಶಿವರಾಜ್ ಅಂಡ್ಗಿ, ಆಪ್ತರಿಂದ ಹುಟ್ಟುಹಬ್ಬದ ಶುಭಾಶಯಗಳು ಕೋರಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here