ಕಲಬುರಗಿ: ನಗರದ ಶಹಾಬಜಾರ ಜಿ.ಡಿ.ಎ. ಕಾಲೋನಿಯಲ್ಲಿರುವ ಮಹರ್ಷಿವ್ಯಾಸ ಕನ್ನಡ ಹಿರಿಯ ಪ್ರಾಥಮಿಕ ಹಾಗೂ ಕನ್ನಡ ಪ್ರೌಢ ಶಾಲೆಯಲ್ಲಿ ಹೈದ್ರಾಬಾದ ಕರ್ನಾಟಕ ಡಾ.ಮಾಲಕರೆಡ್ಡಿ ಹೋಮಿಯೊಪಥಿಕ ವೈದ್ಯಕಿಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ಶಾಲೆಯ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.
ಈ ಸಂದರ್ಭದಲ್ಲಿ ಡಾ.ಎಸ್.ಎಸ್.ಪಾಟೀಲ್, ಡಾ.ರಾಜಶೇಖರ ಎಕ್ಕೆಳ್ಳಿ, ಡಾ.ವಿ.ಎಂ.ಪಾಟೀಲ, ಶಾಲೆಯ ಅಧ್ಯಕ್ಷರಾದ ಶ್ರೀಕಾಂತ ಡಿ.ಕೆ, ಮುಖ್ಯಗುರುಗಳಾದ ಜಯಲಕ್ಷ್ಮೀ ಆರ್.ಬ್ಯಾಲಹಳ್ಳಿಕರ್ ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಇದ್ದರು.