ಸತೀಶ ಗುತ್ತೇದಾರ ಮನೆಯಲ್ಲಿ ವರಮಹಾಲಕ್ಷ್ಮೀ ವಿಶೇಷ ಪೂಜೆ

0
13

ಕಲಬುರಗಿ : ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ನಗರದ ಉದ್ಯಮಿ ಸತೀಶ ಗುತ್ತೇದಾರ ಅವರ ನಿವಾಸದಲ್ಲಿ ಸರ್ವಾಲಂಕಾರಭೂಷಿತ ವರಮಹಾಲಕ್ಷ್ಮೀ ಮೂರ್ತಿಯನ್ನು ಪ್ರತಿಷ್ಠಾಪಿಸಿ, ವಿವಿಧ ಫಲಭಕ್ಷ್ಯಗಳ ನೈವೇದ್ಯ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸವಿತಾ ಸತೀಶ ಗುತ್ತೇದಾರ, ಶಕುಂತಲಾ, ಲಕ್ಷ್ಮಿ, ಗುರುತಾಯಿ, ನಾಗಮ್ಮ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here