ಶಿವಲೀಲಾಗೆ ಪಿಎಚ್.ಡಿ

0
13

ಕಲಬುರಗಿ: ಇಲ್ಲಿನ ಶಿವಲೀಲಾ ಬಸವರಾಜ ಅವರಿಗೆ ಗುಲ್ಬರ್ಗ ವಿವಿಯ ಪಿಎಚ್.ಡಿ. ಪದವಿ ನೀಡಿದೆ.

ಪ್ರಾಣಿಶಾಸ್ತ್ರ ವಿಭಾಗದ ಡಾ. ಎಸ್.ಎಂ. ಹನಗೋಡಿ ಮಠ ಮಾರ್ಗದರ್ಶನದಲ್ಲಿ ’ ಫೋಟೊ ಫಿಜಿಕ್ಸ್ ಆಫ್ ಸಮ್ ನಿವ್ಲಿ ಸೈಂಥಸೈಡ್ ಫ್ಲೂರೋಫೋರ್ಸ್ ಸೈನ್ಸ್ ???ಂಡ್ ಟೆಕ್ನಾಲಜಿ’ ವಿ?ಯ ಕುರಿತು ಮಹಾ ಪ್ರಬಂಧ ರಚಿಸಿರುವುದಕ್ಕೆ ಪಿಎಚ್.ಡಿ. ಪದವಿ ಪ್ರದಾನ ಮಾಡಲಾಗಿದೆ ಎಂದು ಗುಲ್ಬರ್ಗ ವಿವಿ ರಿಜಿಸ್ಟ್ರಾರ್ ( ಪರೀಕ್ಷಾ) ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here