ಕಾಂಗ್ರೆಸ್ ಅಲ್ಪಸಂಖ್ಯಾತರ ಸಂಘಟನಾ ಸಭೆ

0
119

ಬಾಗಲಕೋಟೆ: ಜಿಲ್ಲಾ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ರಫೀಕ ಭಾರಿಗಡ್ಡಿ ಅಧ್ಯಕ್ಷತೆಯಲ್ಲಿ ಸಭೆ ಕಚೇರಿಯಲ್ಲಿ ಜರುಗಿತು. ಅಲ್ಪಸಂಖ್ಯಾತರ ವಿಭಾಗದ ಕೆಪಿಸಿಸಿ ಉಪಾಧ್ಯಕ್ಷ ಬಿ ಎಂ ನಿಸಾರ್ ಭಾಷಾ, ಸಭೆಯಲ್ಲಿ ಉದ್ದೇಶಿಸಿ ಮಾತನಾಡಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ವಿಭಾಗವನ್ನು ಬಲಪಡಿಸಬೇಕು ಎಂದು ಕರೆ ನೀಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಲ್ಪಸಂಖ್ಯಾತರ ವಿಭಾಗ ಹಾಗೂ ಜಿಲ್ಲಾ ಉಸ್ತುವಾರಿ ಮೊಹಮ್ಮದ್ ಸಿರಾಜ್, ಪಕ್ಷ ಬಲವರ್ಧನೆಗೊಳ್ಳಿಸುವ ನಿಟ್ಟಿನಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ವಿಭಾಗದ ವಿವಿಧ ಬ್ಲಾಕ್ ಅಧ್ಯಕ್ಷರಗೆ ಮುಖಂಡರೊಂದಿಗೆ ಕೊಂದು ಕೊರತೆಗಯ ಬಗ್ಗೆ ಚರ್ಚಿಸಿ ಮುಂಬರುವಂತಹ ಚುನಾವಣೆ ಗೆ ಮುನ್ನ ಸಮುದಾಯದ ಯುವಕರು ಮತ್ತು ಯುವತಿಯರು 18 ವರ್ಷ ಪೂರ್ಣಗೊಂಡಿದ ನಂತರ ವೋಟರ್ ಐಡಿ ಇದೇ ಇಲ್ಲ ಎಂದು ತಿಳಿದುಕೊಂಡು ಮಾಡಿಸಿಕೊಡುವಂತ ಕೆಲಸಕ್ಕೆ ಮುಂದಾಗಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.

Contact Your\'s Advertisement; 9902492681

ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾ ಅಧ್ಯಕ್ಷ ಎಸ್ ಜಿ ನಂಜಯ್ಯನ ಮಠ ಜಿಲ್ಲೆಯಲ್ಲಿ ಏಳು ಕ್ಷೇತ್ರಗಳಿಗೆ ಹೋಗಿ ಎಲ್ಲ ಮುಖಂಡರು ಕಾರ್ಯಕರ್ತರು ಇವರೊಂದಿಗೆ ಬೆರೆತು ಪಕ್ಷವನ್ನು ಬ್ಲಾಕ್ ಮಟ್ಟದಲ್ಲಿ ಕಟ್ಟುವ ಕೆಲಸ ಮಾಡಿ ಎಂದು ಕೇವಿಮಾತು ಹೇಳಿದರು.

ಮಾಜಿ ಸಚಿವ ಹೆಚ್ ವೈ ಮೇಟಿ ಭಾಗಿಯಾದ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಸಂಘಟನಾ ಕಾರ್ಯದರ್ಶಿ ಮಹಿಬೂಬ್ ಪಟೇಲ್, ಮಾಲನ,ಅಬ್ದುಲ್ ಜಬ್ಬರ್ , ಅಲ್ಪಸಂಖ್ಯಾತರ ಕೆಪಿಸಿಸಿ ಉಪಾಧ್ಯಕ್ಷ ಜೀನತ್ ಟಂಕಸಾಲಿ, ಜಿಲ್ಲಾ ಕಾಂಗ್ರೆಸ ಸಮಿತಿ ಜಿಲ್ಲಾ ,ಮಾಜಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ ಬಿ ಸೌದಾಗರ ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಬು ಶಹಮಾ ಖಾಜಿ , ಜಿಲ್ಲಾ ಉಪಾಧ್ಯಕ್ಷ ಮುನಾಬಾಯಿ ಸತಾರೇಕರ್, ಬ್ಲಾಕ್ ಅಧ್ಯಕ್ಷ ತೋಹಿದ ಅಲಿ ಸಂತಿ ಶಿರೂರು, ಪ್ರಧಾನ ಕಾರ್ಯದರ್ಶಿ ಶಬೀರ್ ನದಾಫ ಅಲಸಂಖ್ಯಾತರ ವಿಭಾಗ, ಬಂದೆ ನವಾಜ್ ಧಾರವಾಡಕರ, ಯಾಸೀನ್ ಮುನಿಯಾರ್, ಆಯ್ ಎಂ ಬೆಳಗಟ್ಟಿ, ಅಜೀಜ್ ಬಾಳೆಕಾಯಿ, ಸಾಧಿಕ್ ಸೈಯದ್ ಅಲಿ, ರಫೀಕ್ ಸಾಬ್ ಭೈರಕ್ದಾರ್, ಅಬ್ದುಲ್ ರೆಹಮಾನ್ ತೋರಗಲ್, ಶಬ್ಬೀರ್ ಬಾಗವಾನ್,ರಿಯಾಜ್ ಪೀರ್ಜದೆ,ಶಫಿವುಲ್ಲಾ ಬೇಪಾರಿ,ಸಲೀಂ ಶೇಕ್, ಮಮತಾ ಸುತಾರ್, ಮೆಹಬೂಬಿ ತುರೆದ ಜಮೀಲಾ ಮನಿಯರ್. ಮಂಜುಳಾ ಬೋಸಾರಿ ಇನ್ನೂ ಅನೇಕ ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here