ಕಲಬುರಗಿ : ಅಖಿಲ ಕರ್ನಾಟಕ ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಅಭಿವೃದ್ಧಿ ಸಂಸ್ಥೆಯ ಉಚಿತ ವಸತಿ ನಿಲಯದ ಶಂಕುಸ್ಥಾಪನೆಯನ್ನು ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್ ಅಪ್ಪಾ ಅವರು ನೆರವೇರಿಸಿದರು.
ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ, ಸಂಸ್ಥೆಯ ರಾಜ್ಯ ಅಧ್ಯಕ್ಷೆ ಡಾ.ವಿಶಾಲಾಕ್ಷಿ ಕರೆಡ್ಡಿ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಎಂ ಪಾಟೀಲ, ಕಾರ್ಯದರ್ಶಿ ಡಾ.ಶೈಲಜಾ ಬಾಗೇವಾಡಿ, ಜಿಲ್ಲಾಧ್ಯಕ್ಷೆ ಪಾರ್ವತಿ ಅಮೀನರೆಡ್ಡಿ, ಜಿಲ್ಲಾ ಉಪಾಧ್ಯಕ್ಷೆ ವಿಜಯಾ ದೇಸಾಯಿ, ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಬಸವರಾಜ, ರಾಜ್ಯ ಹಾಗೂ ಜಿಲ್ಲಾ ನಿರ್ದೇಶಕರಾದ ಬಾರತಿ ದರ್ಶನಾಪೂರ, ಅನಂತರೆಡ್ಡಿ ಶಹಾನಪಲ್ಲಿ, ಬಿಎಸ್.ದೇಸಾಯಿ, ಸುಭಾಷರೆಡ್ಡಿ ಕಾದ್ಯಾಪೂರ, ಬಿ.ಆರ್.ಪಾಟೀಲ, ರವೀಂದ್ರರೆಡ್ಡಿ, ಸುಬ್ಬಾರಾವ, ಪ್ರೊ ಚನ್ನಾರೆಡ್ಡಿ ಪಾಟೀಲ, ಬಂಡೇಶರೆಡ್ಡಿ, ಡಾ.ವಿಶ್ವನಾಥರೆಡ್ಡಿ ಅವರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.