” ಕೋಟೆಯಲ್ಲಿ ಧ್ವಜಾರೋಹಣ: ಡಿಸಿ ಸಕಾರಾತ್ಮಕ ಸ್ಪಂದನೆ”

0
24

ಕಲಬುರಗಿ: ಸೆ.೧೭ರಂದು ಜರುಗಲಿರುವ ಕಲ್ಯಾಣ ಕರ್ನಾಟಕ ವಿಮೋಚನೆಯ ವಜ್ರ ಮಹೋತ್ಸವದಂದು ಕೋಟೆಯಲ್ಲಿ ಧ್ವಜಾರೋಹಣಕ್ಕೆ ಸಂಬಂಧಿಸಿದಂತೆ ಇಂದು ಕಲ್ಯಾಣ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಚರ್ಚಿಸಲಾಯಿತು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ಸಾಧಕ -ಬಾಧಕಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುಬ ಭರವಸೆ ನೀಡಿದರು.

Contact Your\'s Advertisement; 9902492681

ಪಟೇಲ್ ವೃತ್ತದ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಲು, ಮತ್ತು ಅಲಂಕಾರದ ಮಾಡಲು ವಿಮೋಚನೆ ಸಂಪ್ತಾಹ ಕಾರ್ಯಕ್ರಮಗಳು ಜಿಲ್ಲಾಡಳಿತ ಸಂಯೋಗದಿಂದ ಒಕ್ಕೂಟ ಶಾಲಾ-ಕಾಲೇಜುಗಳಲ್ಲಿ ವಿಮೋಚನಾ ಅಂದು-ಇಂದು ಕಾರ್ಯಕ್ರವು ಉದ್ಘಾಟನೆ ಮಾಡಲು ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಜಗನ್ನಾಥ ಸೂರ್ಯವಂಶಿ, ಕಾನೂನು ಸಲಹಾಗಾರದ ಗುರುರಾಜ ತಿಳಗೋಳ ಹಿರಿಯ ವಕೀಲರು, ಅಧ್ಯಕ್ಷ ಮಂಜುನಾಥ ನಾಲವಾರಕರ್, ಕಾರ್ಯಾಧ್ಯಕ್ಷ ಸಚೀನ ಫರಹತಾಬಾದ, ನಗರಧ್ಯಕ್ಷ ದತ್ತು ಭಾಸಗಿ,ವಿಭಾಗೀಯ ಪ್ರಧಾನ ಕಾರ್ಯದರ್ಶಿ ವಿಠಲ್ ವಾಲಿಕರ್, ಜಿಲ್ಲಾ ಉಪಾಧ್ಯಕ್ಷ ಶರಣು ಹೋಸಮನಿ,ನಗರ ಉಪಾಧ್ಯಕ್ಷ ಮಲ್ಲಿಕಾರ್ಜುನ ಕಿಳ್ಳಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತು ಅಯ್ಯಳಕರ್,ರಾಮ ಪೂಜಾರಿ ರವರ ಒಕ್ಕೂಟ ನಿಯೋಗದಲ್ಲಿ ಇನ್ನಿತರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here