ಭಾರತ ಕಮ್ಯುನಿಸ್ಟ್ ಪಕ್ಷದ 21ನೇ ಸಮ್ಮೇಳನ
ಜೇವರ್ಗಿ : ಕೇಂದ್ರ ಹಾಗೂ ರಾಜ್ಯದಲ್ಲಿ ಅಡಲಿತದ ಚುಕ್ಕಾಣಿ ಹಿಡಿದು ದುಡಿಯುವ ಜನರನ್ನು ಕೂಲಿ ಕಾರ್ಮಿಕರನ್ನು ಕಡೆಗಣಿಸಿ ಜನರನ್ನು ದಿವಾಳಿಮಾಡಿದ್ದಾರೆ. ಬಿಬಿಪಿ ಸರ್ಕಾರ ಜನವಿರೋಧಿ ನೀತಿಗಳನ್ನು ಅನುಸರಿಸಿ ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಭಾತರ ಕಮ್ಯುನಿಸ್ಟ್ ಪಕ್ಷದ ಕಲಬುರ್ಗಿ ಜಿಲ್ಲಾ ಮುಖಂಡರಾದ ಭಿಮಾಶಂಕರ ಮಾಡಿಯಾಳ ಆಕ್ರೋಶ ವ್ಯಕ್ತಪಡಿಸಿದ್ದರು.
ಇಂದು ಯಡ್ರಾಮಿ ಪಟ್ಟಣದಲ್ಲಿ ನಡೆದ೧೪ನೇ ಭಾರತ ಕಮ್ಯೂನಿಸ್ಟ್ ಪಕ್ಷದ ಸಮ್ಮೇಳನ ಹಾಗೂಪ್ರತಿನಿಧಿ ಸಮಾವೇಶ ನಡೆಯಿತು.
ಈ ವೇದಿಕೆಯಲ್ಲಿ ಸ್ವಾಗತ ಸಮಿತಿಯ ಅದ್ಯಕ್ಷರು ಮಹೇಶ ರಾಠೋಡ,ಪ್ರಭುದೇವ ಯಳಸಂಗಿ,ಮಲ್ಲಿಕಾರ್ಜುನ ದೊಡ್ಮನಿ,ಭೀಮರಾಯ ಮುದಬಸಪ್ಪಗೋಳ,ಹಾಗೂಮಹಮ್ಮದಸೂಫಿ,ಸಲೀಂ ಪಟೇಲ,ಗುಂಡಪ್ಪ ಜಮಖಂಡಿ,ಮಲ್ಲಿಕಾರ್ಜುನ ದೊರೆ,ಮಾನಪ್ಪ ಇಜೇರಿ,ಸೇರಿದಂತೆ ಶಂಕ್ರಪ್ಪ ಆನೂರ,ಶಾಂತಾಬಾಯಿ ಜೊತಪ್ಪಗೋಳ,,ಜಗದೇವಿ ಯಲಗೋಡ,ಧನಸಿಂಗ್ ಪವಾರ.ಭೀರಪ್ಪ ಪೂಜಾರಿ.ಸೇರಿದಂತೆ ವಿವಿಧ ಗ್ರಾಮಗಳ ಜನರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.