ಸುಗಮ ಸಂಗೀತಕ್ಕೆ ಚಾಲನೆ

0
15

ಕಲಬುರಗಿ: ರಾಮತಿರ್ಥ ನಗರದಲ್ಲಿ ಶ್ರೀ ಬಸವ ಜನಪದ ಸಂಗೀತ ಕಲಾ ಸಂಘದ ವತಿಯಿಂದ ಶ್ರಾವಣ ಮಾಸದ ನಿಮಿತ್ತ ಸುಗಮ ಸಂಗೀತ ಕಾರ್ಯಕ್ರಮಕ್ಕೆ ಮಟಕಿ ಗ್ರಾಮದ ಮಾಜಿ ಗ್ರಾ.ಪಂ.ಸದಸ್ಯ ದತ್ತಾತ್ರೇಯ ಎಸ್.ಬಿರಾದಾರ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಷ ಸಂಘದ ಅಧ್ಯಕ್ಷ ಬಿ.ವಿ.ಪಾಟೀಲ ಜಿಡಗಾ, ವಿಶ್ವನಾಥ ಕಾತ್ರಬಾದ, ಬಸವ ಕಾತ್ರಬಾದ, ಅಣ್ಣಾರಾವ ಪಾಟೀಲ, ಗುರು ಪಾಟೀಲ, ಕೇದಾರ ಚಿಂಚೋಳ್ಳಿ, ನಾಗಣ್ಣಾ ತೇಲೆಕುಣಿ, ಜಗನ್ನಾಥ ಸಲಗರೆ, ಯಲ್ಲಾಲಿಂಗ ಜಿಡಗಾ,  ಶಿಲ್ಪಾ ಪಾಟೀಲ, ನೀಲಮ್ಮಾ ಸಿದ್ದಾಲಿಂಗ, ಸುಭದ್ರಾಬಾಯಿ ಶರಣಪ್ಪ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here