18 ರಂದು ಡಿ.ಕೆ.ಸೌಹಾರ್ದ ಸಹಕಾರಿ ಸಭೆ

0
13

ಕಲಬುರಗಿ: ಡಿ.ಕೆ.ಸೌಹಾರ್ದ ಸಹಕಾರಿಯ ಮೊದಲನೆಯ ವರ್ಷದ ಸಾಮಾನ್ಯ ಸಭೆಯನ್ನು ಸೆಪ್ಟೆಂಬರ್ ೧೮ ರಂದು ಭಾನುವಾರ ನಗರದ ದರಿಯಾಪೂರ ಕೋಟನೂರ ಬಡಾವಣೆಯ ವೀರಶೈವ ವಿದ್ಯಾರ್ಥಿನಿಯರ ವಸತಿ ನಿಲಯದ ಹಿಂದುಗಡ ಇರುವ ಸಮುದಾಯ ಭವನದಲ್ಲಿ ಬೆಳಿಗ್ಗೆ ೧೦.೩೦ ಗಂಟೆಗ ವಾರ್ಷಿಕ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ಸಭೆಗೆ ಎಲ್ಲಾ ಸದಸ್ಯರು ಆಗಮಿಸಬೇಕೆಂದು ಡಿ.ಕೆ.ಸೌಹಾರ್ದ ಸಹಕಾರಿಯ ಅಧ್ಯಕ್ಷರಾಗಿ ಶರಣಬಸಪ್ಪ ಹಾಗೂ ಉಪಾಧ್ಯಕ್ಷರಾದ ಬಾಬುರಾವ ಕುಲಕರ್ಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here