ಮಹಾಬೋದಿ ಸೊಸೈಟಿಗೆ ರಾಜಶೇಖರ ಶಿಲ್ಪಿ ನೇಮಕ

0
74

ಯಡ್ರಾಮಿ: ಮಹಾಬೋದಿ ಪರಿಶಿಷ್ಟ ಜಾತಿ ಪತ್ತಿನ ಸಹಕಾರ ಸಂಘದ ಕಾನೂನು ಸಲಹೆಗಾರರಾಗಿ ಭಾರತ ಸರಕಾರದ ನೋಟರಿಯಾದ ರಾಜಶೇಖರ ಎಸ್ ಶಿಲ್ಪಿ ವಕೀಲರು ಇವರನ್ನು ಸಂಘದ ಕಾನೂನು ಸಲಹೆಗಾರರಾಗಿ ನೇಮಕ ಮಾಡಿ ಸನ್ಮಾನಿಸಲಾಯಿತು.

ಈ ವೇಳೆ ಮಹಾಬೋಧಿ ಪರಿಶಿಷ್ಟ ಜಾತಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಗುರಣ್ಣ ಐನಾಪುರˌ ಉಪಾಧ್ಯಕ್ಷ ಮಹಾಂತೇಶ ದೊಡ್ಮನಿ ನಿರ್ದೇಶಕರುಗಳಾದ ರಜನಿಕಾಂತ ಸಾಸನೂರˌ ಗೊಲ್ಲಾಳಪ್ಪ ಕಡಿˌ ಮಲ್ಲಿಕಾರ್ಜುನ ಬರ್ಮಾˌ ಡಾ.ಅಶೋಕ ದೊಡಮನಿˌ ನಿಜಲಿಂಗ ದೊಡ್ಮನಿˌ ಸೀತಾರಾಮ ರಾಠೋಡˌ ಪರಶುರಾಮ ನಾಗರಹಳ್ಳಿˌ ಬಸವರಾಜ ಕಣಮೇಶ್ವರˌ ಸೇರಿದಂತೆ ಅನೇಕರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here