ಕಲಬುರಗಿ: ಇಲ್ಲಿನ ನ್ಯಾಯವಾದಿಗಳ ಸಂಘವತಿಯಿಂದ ಪಿಟಿ ಕಟ್ಟಿಮನಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಗುಲ್ಬರ್ಗ ಇವರಿಗೆ ಗುಲ್ಬರ್ಗ ನ್ಯಾಯವಾದಿಗಳ ಸಂಘ ವತಿಯಿಂದ ಬಿಳ್ಕೊಡುವ ಸಮಾರಂಭ ಆಚರಿಸಲಾಯಿತು.
ಈ ಸಮಯದಲ್ಲಿ ಪಿ ಟಿ ಕಟ್ಟಿಮನಿ ಅವರಿಗೆ ಸಂಘದ ಅಧ್ಯಕ್ಷರಾದ ಅರುಣ್ ಕುಮಾರ್ ಮತ್ತು ಶರಣಬಸವ ಪಸ್ತಾಪುರ ಸಂತೋಷ್ ಬಿ ಪಾಟೀಲ್ ಕಲ್ಲೂರ್ ಮತ್ತು ಕಾಶಿನಾಥ್ ಮೋತಕಪಲ್ಲಿ ಅನೇಕ ಹಿರಿಯ ವಕೀಲರು ಮತ್ತು ಕಿರಿಯರು ಈ ಸಮಯದಲ್ಲಿ ಉಪಸ್ಥಿತರಿದ್ದರು, ಹಿರಿಯ ಮತ್ತು ಕಿರಿಯ ನ್ಯಾಯಾಧೀಶರು ಈ ಸಮಯದಲ್ಲಿ ಉಪಸ್ಥರಿದ್ದರು.