ಕಲಬುರಗಿ: ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ,ರವಿ ಶೆಟ್ಟಿ ಬೈಂದೂರು ರವರು ಕಲಬುರಗಿ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾಗಿ ಯುವ ಹೋರಾಟಗಾರ ಮಂಜುನಾಥ ಶ,ನಾಲವಾರಕರ್ ರವರನ್ನು 21 ಬೆಂಗಳೂರು ಕೇಂದ್ರ ಕಛೇರಿಯಲ್ಲಿ ಆಯ್ಕೆ ಮಾಡಿ,ಈ ಭಾಗದ ಕಾರ್ಮಿಕರ ಪರ ನ್ಯಾಯ ಒದಗಿಸಲು ಹೋರಾಟ ಮಾಡಲು ಸೂಚನೆ ನೀಡಿ,ಇಂದಿನಿಂದ ಕಾರ್ಮಿಕ ಪರಿಷತ್ತಿನ ಕಲಬುರಗಿ ಜಿಲ್ಲಾಧ್ಯಕ್ಷರಾಗಿ ಕೆಲಸ ಪ್ರಾರಂಭಿಸಲು ಕರೆ ನೀಡಿದರು.