ಕಲಬುರಗಿ: ನಗರದ ಖಾಸಗಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ನಿ,ಬೆಂಗಳೂರ ಹಾಗೂ ಶ್ರೀ ಬಸವೇಶ್ವರ ಸಹಾಕಾರ ಬ್ಯಾಂಕ್ ನಿಯಮಿತ ಸಂಯುಕ್ತಾಶ್ರಯದಲ್ಲಿ ಪಟ್ಟಣ ಸಹಕಾರ ಬ್ಯಾಂಕುಗಳ ಆಡಳಿತ ಮಂಡಳಿ ನಿರ್ದೇಶಕರುಗಳಿಗೆ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಶ್ರೀ ಬಸವೇಶ್ವರ ಸ. ಬ್ಯಾಂಕಿನ್ ಉಪಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ನಿ, ನಿರ್ದೇಶಕರಾದ ಎಮ್.ಡಿ.ಪಾಟೀಲ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಕ್‍ನ ಎಮ್.ಡಿ ಶರಣಬಸಪ್ಪ ಬೆಣ್ಣೂರ, ಶ್ರೀ ಬಸವೇಶ್ವರ ಸ.ಬ್ಯಾಕ್‍ನ ಅಧ್ಯಕ್ಷ ಚಂದ್ರಶೇಖರ ತಳ್ಳಳ್ಳಿ, ಶ್ರೀ ಗಣೇಶ ಸ. ಬಾಂಕ್‍ನ ಅಧ್ಯಕ್ಷ ಶಾಂತಕುಮಾರ ಬಲಗುಂದಿ, ವಿಶ್ವೇಶ್ವರಯ್ಯಾ ಸ . ಬಾಂಕ್‍ನ ಉಪಾಧ್ಯಕ್ಷ ಜಜೈರಾಜ ಓಕಳಿ, ಡಾ. ಮೋರೆ, ಕವಿತಾ ಪಾಟೀಲ, ಸುಧಾಕರ್ ಭಟ್, ಶ್ರೀ ಬಸವೇಶ್ವರ ಸ. ಬ್ಯಾಂಕಿನ್ ನಿರ್ದೇಶಕರಾದ ಆರ್.ಜಿ.ಶೆಟಗಾರ, ಧರ್ಮಪ್ರಕಾಶ ಪಾಟೀಲ, ಸಿದ್ದಪ್ಪ ಎಸ್.ದೇವರಮನಿ, ಸುಭಾಶ್ಚಂದ್ರ ಕಿರಾಣಿ, ಸಿದ್ರಾಮಪ್ಪ ಪಾಟೀಲ, ಶಿವಲಿಂಗಪ್ಪ ಬಂಡಕ, ಆರ್.ಎಸ್.ಬಿರಾದಾರ, ವಿರುಪಾಕ್ಷಯ್ಯ ಮಠಪತಿ, ಆರವಿಂದ ಸಂಗಾಪೂರ, ಮಲ್ಲೇಶಪ್ಪ ತೊಂಡಕಲ್, ಸುಶೀಲಾ ಪಾಟೀಲ, ಸಾವಿತ್ರಿ ಕುಳಗೇರಿ, ಗುಂಡೇರಾವ ಪದ್ಮಾಜಿ, ಮಲಕಾಜಪ್ಪ ಬಿರಾದಾರ ಹಾಗೂ ಮ್ಯಾನೆಜರ್ ಶಿವುಕುಮಾರ ಪಾರಾ ಸೇರಿದಂತೆ ಸಿಬ್ಬಂದಿವರ್ಗದವರು ಇದ್ದರು.