ನಿಧನ ವಾರ್ತೆ: ಸಂಗಣ್ಣಗೌಡ ಮಾಲಿ ಬಿರಾದಾರ

0
14

ಶಹಾಬಾದ: ತಾಲೂಕಿನ ಹೊನಗುಂಟಾ ಗ್ರಾಮದ ವೀರಶೈವ ಸಮಾಜದ ಹಿರಿಯ ಜೀವಿ ಶತಾಯುಷಿ ಸಂಗಣ್ಣಗೌಡ ಮಾಲಿ ಬಿರಾದಾರ (102) ಶುಕ್ರವಾದಂದು ನಿಧನರಾದರು. ಇವರಿಗೆ ಮಕ್ಕಳು, ಮೊಮ್ಮಕ್ಕಳು,ಮರಿಮಕ್ಕಳು ಸೇರಿದಂತೆ ಅಪಾರ ಬಂಧು ಬಳಗದವರು ಇದ್ದಾರೆ.ಇವರ ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ 2 ಗಂಟೆಗೆ ರುದ್ರಭುಮಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲದವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here