ಕಲಬುರಗಿ ಜಿಲ್ಲಾ ಪೊಲೀಸ್ ರ ಸಾರ್ವಜನಿಕ ಪ್ರಕಟಣೆ | 5ಜಿ ಹೆಸರಲ್ಲಿ ವಂಚನೆ; OTP ಹೇಳದಿರಲು ಸೂಚನೆ

0
96

ಕಲಬುರಗಿ: ಇತ್ತೀಚೆಗೆ ಭಾರತದಲ್ಲಿ 5ಜಿ ಸೇವೆ ಆರಂಭಗೊಂಡಿದ್ದು, ಆದ ಕಾರಣ ತಮ್ಮಲ್ಲಿ ಯಾರಾದರು, ನಾವು ಏರಟೆಲ್ ಅಥವಾ ಜಿಯೋ ಹಾಗೂ ಇತರೆ ಕಂಪನಿಯವರು ಅಂತಾ ಹೇಳಿ ಕರೆ ಮಾಡಿ ನಿಮ್ಮ ಸಿಮ್ ಅನ್ನೂ 4ಜಿ ಇಂದ 5ಜಿ ಗೆ ಅಪ್ಡೇಟ್ ಮಾಡುತ್ತಿವೆ ಅಂತ ಓಟಿಪಿ ಅಥವಾ ಲಿಂಕ್ ಕಳಿಸಿ, ನಿಮ್ಮ ಖಾತೆಯಲ್ಲಿರುವ ಹಣವನ್ನು ದೋಚುವ ಸಾಧ್ಯತೆ ಇರುತ್ತದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

ಇಂತಹ ಯಾವುದೇ ದೂರವಾಣಿ ಕರೆಗಳು ಮತ್ತು ಅಪರಿಚಿತರೊಂದಿಗೆ ಓಟಿಪಿ ಹಂಚಿಕೊಳ್ಳಬಾರದು ಹಾಗೂ ಲಿಂಕ್ಗಳನ್ನು ಒತ್ತಬಾರದು ಎಂದು ಪೊಲೀಸ್ ಅಧೀಕ್ಷಕರಾದ ಐ.ಪಿ.ಎಸ್ ಇಶಾ ಪಂತ್  ಸಾರ್ವಜನಿಕರ ಗಮನಕ್ಕೆ ತರುವ ಮೂಲಕ ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here