ಚಿಂಚೋಳಿ: ಇಲ್ಲಿನ ಮುಖ್ಯ ರಸ್ತಯಿಂದ ಆಶ್ರಯ ಕಾಲೋನಿಯ ರಸ್ತೆ ನಿರ್ಮಿಮಾಣ ಸೇರಿದಂದ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಆಶ್ರಯ ಕಾಲೋನಿಯ ನಿವಾಸಿಗಳು ಕಲಬುರಗಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಪುರಸಭೆ ವ್ಯಾಪ್ತಿಯ ಆಶ್ರಯ ಕಾಲೋನಿಯ 40 ಜನ ನಿವಾಸಿಗಳ ತಂಡ ಡಾ. ಉಮೇಶ್ ಜಾಧವ್ ಭೇಟಿ ಶಾಸಕ ಡಾ. ಅವಿನಾಶ್ ಜಾಧವ್ ಅವರಿಗೆ ಕಾಲೋನಿಗೆ ಭೇಟಿ ನೀಡಲು ಸೂಚಿಸಬೇಕು ಮತ್ತು ಸ್ಥಳೀಯ ಸಮಸ್ಯೆಗಳನ್ನು ಶೀಘ್ರದಲ್ಲಿ ನಿವಾರಿಸುವ ನಿಟ್ಟಿನಲ್ಲಿ ಸಲಹೆ ನೀಡಬೇಕೆಂದು ನಿವಾಸಿಗಳ ನಿಯೋಗ.ಬಿ.ಜೆ.ಪಿ ತಾಲೂಕು ಅಧ್ಯಕ್ಷರಾದ ಸಂತೋಷ ಗಡಂತಿ ಒತ್ತಾಯಿಸಿತು.
ಈ ಸಂದರ್ಭದಲ್ಲಿ ಶೇಶಮ್ಮ ಐನೊಳಿ, ನಾಗಮ್ಮ ಗಡಿಕೇಶ್ವರ್ , ಶಾಂತಮ್ಮ ರಾಯ್ ಕೋಡ್, ಮಾರುತಿ ಬಿ ಗಂಜಿಗಿರಿ , ಉಲ್ಲಾಸ್ ಕೆರಳಿ, ಈರಪ್ಪ ತಾಡ್ಪಲ್ಲಿ , ಜಗನತ್ ರಾಮ್ ತೀರ್ಥ , ಪ್ರದೀಪ್ ಮಾಳಗಿ , ಸಾಯಿಬಣ್ಣ ಹಲ್ಚೆರಿ , ಶ್ರೀಕಾಂತ್ ಬೊಮ್ನಳ್ಳಿ, ಬಸವರಾಜ್ ಬಿ , ಸಿದ್ದು ಗಡಿಕೆಶ್ವರ್, ಪುಟ್ಟರಾಜ್ಬ ಬೀರನಹಳ್ಳಿ , ಸಾಯಿಬಣ್ಣ ಎಸ್ , ಸತೀಶ್ ಮಾರುತಿ, ಜೀವನ್ ರಾಕ್, ಉಮೇಶ್ ಆರ್ಯ, ಈರಣ್ಣ ಕುರುಬರು, ರಾಜು ,ಶರಣು ಎಡಿಟರ್, ಶಾರುಖ್ ಖಾನ್ ಚಂದಾಪುರ್, ವಿಶ್ವನಾಥ್ ತಾಡಪಳ್ಳಿ, ಭೀಮು ಭವಿ, ದೇವೇಂದ್ರಪ್ಪ ಸಾ ಚಂದಾಪುರ್ ಸೇರಿದಂತೆ ಹಲವರು ಇದ್ದರು.