ಮೇಗಾ TVS ಬೈಕುಗಳ ಎಕ್ಸ್ಚೇಂಜ್ ಮೇಳಕ್ಕೆ ಟಿಎಂ ಪ್ರೀತಂ ಗೌಡ ಚಾಲನೆ

0
20

ಕಲಬುರಗಿ; ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಎದುರುಗಡೆ ಅ.15, 16, 17 ಮೂರು ದಿನ ನಡೆಯುವ ಬಿಲಗುಂದಿ ಟಿವಿಎಸ್ ವತಿಯಿಂದ ಟಿವಿಎಸ್ ಬೃಹತ್ ಮೇಗಾ ಕಾರ್ನಿವಲ್ ಬೈಕುಗಳ ಎಕ್ಸ್ಚೇಂಜ್ ಮೇಳವನ್ನು ಟಿವಿಎಸ್ ಮೋಟರ್ ಕಂಪನಿಯ ಟಿಎಂ ಪ್ರೀತಂ ಗೌಡ ಅವರು ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಬಿಲಗುಂದಿ ಟಿವಿಎಸ್ ಶೋರೂಮ್ ಮಾಲೀಕರಾದ ರಾಹುಲ ಬಿಲಗುಂದಿ, ಹಾಗೂ ರಿತೇಶ್ ಪಾಟೀಲ್, ಜಿ.ಎಂ. ಶರಣು ಬಿರಾದಾರ, ಸೇಲ್ಸ್ ಮ್ಯಾನೇಜರ್ ಪ್ರಶಾಂತ ಜಮಶೆಟ್ಟಿ ಸೇರಿದಂತೆ ಶೋ ರೂಮಿನ್ ಸಿಬ್ಬಂದಿ ವರ್ಗದವರು  ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here