ರಾಜ್ಯೋತ್ಸವ : ವಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ

0
22

ಕಲಬುರಗಿ: ಸಪ್ನ ಬುಕ್ ಹೌಸ್ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಓದುಗರಿಗೆ ಹಲವು ವಿಶಿಷ್ಟ ಕಾಯ9ಕ್ರಮಗಳನ್ನು ಹಮ್ಮಿಕೊಂಡಿದೆ.

ಭಾರತದ ಅತಿ ದೊಡ್ಡ ಪುಸ್ತಕ ಮಳಿಗೆ ಎಂದೇ ಹೆಸರಾಗಿರುವ ಸಪ್ನ ಬುಕ್ ಹೌಸ್ ಕನ್ನಡದಲ್ಲಿ 7000 ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದೆ. ಪ್ರತಿ ವಷ9ವೂ ರಾಜ್ಯೋತ್ಸವಕ್ಕೆ ಕನ್ನಡದ ಪ್ರಮುಖ ಬರಹಗಾರರ ಪುಸ್ತಕಗಳ ಜೊತೆಗೆ ಹೊಸ ಬರಹಗಾರರ ಪುಸ್ತಕಗಳನ್ನೂ ಪ್ರಕಟಿಸಿದೆ. ಈ ವಷ9 ರಾಜ್ಯೋತ್ಸವದಂದು ವಿಶೇಷವಾಗಿ 67 ಪುಸ್ತಕಗಳು ಹೊರಬರಲಿವೆ ಎಂದು ಸಪ್ನ ಬುಕ್ ಹೌಸ್ ಶಾಖೆಯ ವ್ಯವಸ್ಥಾಪಕ ಮಹಾಂತೇಶ ಮಠ ತಿಳಿಸಿದ್ದಾರೆ.

Contact Your\'s Advertisement; 9902492681

ಅದಕ್ಕೂ ಮುಂಚೆ, ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಸಪ್ನ ಬಹಳ ವೈವಿಧ್ಯಮಯವಾಗಿ ಆಚರಿಸಲು ನಿಧ9ರಿಸಿದೆ. ನವೆಂಬರ್ ಇಡೀ ತಿಂಗಳು ಕನ್ನಡ ಪುಸ್ತಕಗಳಿಗೆ ಶೇಕಡಾ 10 ರಿಂದ 25ರ ತನಕ ವಿಶೇಷ ರಿಯಾಯಿತಿ ಇರುತ್ತದೆ. ಈ ಅವಧಿಯಲ್ಲಿ 300 ರೂಪಾಯಿ ಮೌಲ್ಯದ ಕನ್ನಡ ಪಠ್ಯೇತರ ಪುಸ್ತಕಗಳನ್ನು ಕೊಂಡವರಿಗೆ ವಿಶೇಷ ರಿಯಾಯಿತಿ ಕಾಡ್9 ಕೂಡ ನೀಡಲಾಗುತ್ತದೆ. ಆ ಕಾಡ್9 ಅನ್ನು ಹೊಂದಿದವರು ಇಡೀ ವಷ9 ಶೇಕಡಾ 10 ರಿಯಾಯಿತಿಯಲ್ಲಿ ಕನ್ನಡ ಪುಸ್ತಕಗಳನ್ನು ನಮ್ಮ ಎಲ್ಲಾ ಸಪ್ನ ಮಳಿಗೆಯಲ್ಲಿ ಕೊಳ್ಳಬಹುದು.

ಈ ಕೊಡುಗೆ ಕನ್ನಡ ಪಠ್ಯಪುಸ್ತಕಗಳನ್ನು ಹೊರತುಪಡಿಸಿ ಕೇವಲ ಕನ್ನಡ ಪಠ್ಯೇತರ ಪುಸ್ತಕಗಳಿಗೆ ಈ ರಿಯಾಯಿತಿ ಅನ್ವಯಿಸಿರುತ್ತದೆ. ಹಾಗೂ ನವೆಂಬರ್ ತಿಂಗಳಿನ ಪ್ರತಿಭಾನುವಾರದಂದು ಮಕ್ಕಳಿಗಾಗಿ ಮತ್ತು ಹಿರಿಯರಿಗಾಗಿ ವಿಶೇಷ ಕಾಯ9ಕ್ರಮಗಳನ್ನು ನಮ್ಮ ಸಪ್ನ ಬುಕ್ ಹೌಸ್ ಕಲಬುರಗಿ ಶಾಖೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗೆ ಪೆÇ:08472- 275599/275511 ಸಂಪರ್ಕಿಸಲು ಕೋರಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here