ಡಾ.ಸಂಪತ ಜೆ. ಹಿರೇಮಠಗೆ ಪಾಲಿಕೆ ಸದಸ್ಯೆ ಶಾಂತಬಾಯಿ ಹಾಲಮಠ ಸನ್ಮಾನ

0
43

ಕಲಬುರಗಿ: ಜರ್ಮನಿ ವಿಶ್ವವಿದ್ಯಾಲಯ ದಿಂದ ಗೌರವ ಡಾಕ್ಟರೇಟ್ ಪಡೆದ ಡಾ.ಸಂಪತ ಜೆ. ಹಿರೇಮಠ ಅವರಿಗೆ ಮಹಾನಗರ ಪಾಲಿಕೆ ಸದಸ್ಯೆ ಶಾಂತಬಾಯಿ ಹಾಲಮಠ ಅವರು ಕಲಬುರಗಿಯಲ್ಲಿ ಸನ್ಮಾನಿಸಿ ಸಿಹಿ ತಿನಿಸಿದರು. ಜ್ಯೋತಿ ಕೆಂಭಾವಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here