ಕಲಬುರಗಿ: ಕಲ್ಯಾಣ ನಾಡು ವಿಕಾಸ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ಎಸ್. ನಡಗೇರಿ ಜನ್ಮದಿನದ ಪ್ರಯುಕ್ತ ನಗರದ ಬಿದ್ದಾಪುರ ಕಾಲೋನಿಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಹಣ್ಣುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ಸಂಘಟಕರಾದ ಬಾಬು ಮದನಕರ, ಉದಯಕುಮಾರ ಖಣಗೆ, ಸೂರ್ಯಪ್ರಕಾಶ ಚಾಳಿ, ಅನಿಲ ಕಪನೂರ, ಜೈಭೀಮ ಮಾಳಗೆ, ಮಹೇಶ ಮಾನೆ, ಪ್ರವೀಣ ಖೇಮನ, ಮೋಹನ ಸಾಗರ, ಸುನಿಲ ಭಾಷಾ, ರಾಹುಲ ಗಾಯಕವಾಡ, ಶಾಂತು ಡೊಣಿ ಇತರರು ಇದ್ದರು.