ಸ್ಕೌಟ್ ಮತ್ತು ಗೈಡ್ಸ್ ಧ್ವಜದ ಚೀಟಿ ಬಿಡುಗಡೆ

0
23

ಕಲಬುರಗಿ: ಭಾರತ್ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ  ಸ್ಕೌಟ್ ಮತ್ತು ಗೈಡ್ಸ್ ಧ್ವಜ ಚೀಟಿಯನ್ನು ಜಿಲ್ಲಾಧಿಕಾರಿ ಯಶ್ವಂತ ವಿ. ಗುರುಕರ್ ಅವರು  ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ವಿಭಾಗೀಯ ಆಯುಕ್ತರಾದ ಸಿಬಿ ಪಾಟೀಲ್ ಓಕಳಿ, ಜಿಲ್ಲಾ ಆಯುಕ್ತರಾದ ಸುಜಾತ ಮುಲ್ಲಾ, ಜಿಲ್ಲಾ ಖಜಾಂಚಿ ಅಯ್ಯಪ್ಪ ಅಂಬರ ಖೇಡ, ಜಿಲ್ಲಾ ಕಾರ್ಯದರ್ಶಿ ಚೆನ್ನವೀರಯ್ಯ ಸ್ವಾಮಿ, ಜಿಲ್ಲಾ ಸಲಹೆಗಾರ ರಾಜು ರೀಗಲ್ ಟೇಲರ್, ಎಸ್ ಜೀವಿರಾದ ರವಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here