ಕಲಬುರಗಿ : ನಗರದ ವಾರ್ಡ.ನಂ.51 ರ ಬಿದ್ದಾಪೂರ ಕಾಲೋನಿಯಲ್ಲಿ ಕೆಕೆಆರ್ಡಿಬಿ ಅನುದಾನದಡಿಯಲ್ಲಿ ಸುಮಾರು 75.00 ಲಕ್ಷ ರೂಪಾಯಿಗಳ ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆಯನ್ನು ಶಾಸಕರು ಹಾಗೂ ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಸಿ.ಪಾಟೀಲ ರೇವೂರ ನೇರವೇರಿಸಿದರು.
ಈ ಸಂಧರ್ಭದಲ್ಲಿ ಕುಡಾ ಅಧ್ಯಕ್ಷ ಅವಿನಾಶ ಕುಲಕರ್ಣಿ, ಪಾಲಿಕೆ ಸದ್ಯಸರಾದ ಪಾರ್ವತಿ ರಾಜು ದೇವದುರ್ಗ, ಶೋಭಾ ಗುರುರಾಜ ದೇಸಾಯಿ, ಮುಖಂಡರಾದ ಸಿ.ಎನ್.ಬಾಬಳಂಗಾವ, ಶಿವಶರಣಪ್ಪ ಕರೋಟಿ, ಜೈದತ್ತ ಶೃಂಗೇರಿ, ಓಂಕಾರೇಶ್ವರ ಘೋಷಿಮಠ, ರಾಜು ದೇವದುರ್ಗ, ಅಪ್ಪಾಸಾಹೇಬ ಪಾಟೀಲ, ಕುಮಾರ ಪದ್ಮಾಜಿ, ಅರವಿಂದ ಅಲ್ಲಿಬಾದಿ, ಶಿವಾನಂದ ಭುಜರಕಿ, ಶ್ರೀನಿವಾಸ ದೇಸಾಯಿ, ಮಹೇಶ ಹರವಾಳ, ಸುಂದರ ಕುಲಕರ್ಣಿ ಮತ್ತಿತರರು ಬಡಾವಣೆಯ ಮುಖಂಡರು, ಮಹಿಳೆಯರು ಉಪಸ್ಥಿತರಿದರು.