ಎಚ್ ಡಿ ಕೆ ಜನ್ಮದಿನ: ಬ್ಲಾಕೆಂಟ್ ವಿತರಣೆ

0
23

ಸೇಡಂ: ತಾಲೂಕ ಜೆಡಿಎಸ್ ಪಕ್ಷದ ವತಿಯಿಂದ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ಅವರ 63ನೇ ಹುಟ್ಟು ಹಬ್ಬದ ಪ್ರಯುಕ್ತ ಸೇಡಂ ಪಟ್ಟಣದಲ್ಲಿ ಬಡಜನರಿಗೆ ಪಲ್ಲವಿ ಬಾಲರಾಜ್ ಗುತ್ತೆದಾರ ಅವರು ಬ್ಲಾಕೆಂಟ್ ವಿತರಣೆ ಮಾಡಿದ್ದರು.

ಜೊತಗೆ ಸೇಡಂ ಬಸ್ ನಿಲ್ದಾಣದ ಮುಂಭಾಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿ ಉಚಿತವಾಗಿ ಔಷದಿ ವಿತರಣೆ ಮಾಡಲಾಯಿತ್ತು ಕೊತ್ತಲಬಸವೇಶ್ವರ ಹಾಗೂ ಅಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಹಿಳಾ ಘಟಕದ ಅಧ್ಯಕ್ಷರಾದ ಪುಷ್ಪಾವತಿ ಗೊಬ್ಬೂರು, ಮಂಜುಳಾ ರೆಡ್ಡಿ, ವಿಜಯಲಕ್ಷ್ಮಿ, ಕನಿಷ್ ಫಾತಿಮಾ, ಪರ್ವೀನಾ ಬೇಗಮ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here