ಸಂಗೀತಾಗೆ ಪಿಹೆಚ್‍ಡಿ

0
516

ಶಹಾಬಾದ: ತಾಲೂಕಿನ ಗೋಳಾ(ಕೆ) ಗ್ರಾಮದ ಅಚ್ಚ ಕನ್ನಡದ ಗ್ರಾಮೀಣ ಪ್ರತಿಭೆಯಾದ ಸಂಗೀತಾ ಮರಲಿಂಗಪ್ಪ ಕಮರಡಗಿ ಅವರು ಡಾ.ಜಿ.ಎಮ್.ವಿದ್ಯಾಸಾಗರ ಅವರ ಮಾರ್ಗದರ್ಶನದಲ್ಲಿ ಕ್ಯಾರೆಕ್ಟರೈಜೇಶನ್ ಆಫ್ ಚಿಟಿನ್ ಸಿನ್‍ತೆಸ್ ಇನ್ ಹಿಬಬಿಟರಿ ಬಯೋಮೊಲಿಕ್ಯೂಲ್ ಐಸೋಲೆಟೆಡ್ ಫ್ರಮ್ ಸಾಯಿಲ್ ಫಂಗಿ ಆಫ್ ಗುಲಬರ್ಗಾ ರಿಜನ್ ಶೀರ್ಷಿಕೆಯಡಿ ಮಂಡಿಸಿದ ಮಹಾಪ್ರಬಂಧಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯ ಪಿಹೆಚ್‍ಡಿ ನೀಡಿ ಗೌರವಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here