ಪ್ರವಾಹ ಪರಿಸ್ಥಿತಿ ಹಿನ್ನೆಲೆ: ಸಹಾಯವಾಣಿ ಕೇಂದ್ರ ಸ್ಥಾಪನೆ

0
60

ಕಲಬುರಗಿ: ಮಹಾರಾಷ್ಟ್ರ ರಾಜ್ಯದಿಂದ ಜಿಲ್ಲೆಯ ಭೀಮಾ ನದಿಗೆ ೨.೫೦ ಲಕ್ಷ ಕ್ಯೂಸೆಕ್ಸ ನೀರು ಭೀಮಾ ನದಿಗೆ ಹರಿಬಿಡಲಾಗುವ ಕಾರಣ ಜಿಲ್ಲೆಯ ಅಫಜಲಪುರ, ಜೇವರ್ಗಿ, ಚಿತ್ತಾಪುರ ಮತ್ತು ಕಲಬುರಗಿ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಮಾನವ ಹಾಗೂ ಜಾನುವಾರುಗಳಿಗೆ ಜೀವ ಧಕ್ಕೆಯಾಗುವ ಸಾಧ್ಯತೆಯಿರುತ್ತದೆ.

ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಹಾಗೂ ಸಂತ್ರಸ್ಥರ ನೆರವಿಗೆ ಧಾವಿಸಲು ಜಿಲ್ಲಾಡಳಿತವು ಈ ಕೆಳಕಂಡಂತೆ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದ್ದು, ಪ್ರವಾಹದಿಂದ ಯಾವುದೇ ಸಮಸ್ಯೆಗಳನ್ನು ಉಂಟಾದಲ್ಲಿ ಸಾರ್ವಜನಿಕರು ಸಹಾಯವಾಣಿ ಕೇಂದ್ರಕ್ಕೆ ಕರೆ ಮಾಡಿ ನೆರವು ಪಡೆಯುವಂತೆ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ.

Contact Your\'s Advertisement; 9902492681

ಕಲಬುರಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಹಾಯವಾಣಿ ಸಂಖ್ಯೆ 1077 ಹಾಗೂ ದೂರವಾಣಿ ಸಂಖ್ಯೆ 08472-278677 ಇರುತ್ತದೆ. ಇದಲ್ಲದೇ ತಾಲೂಕುವಾರು ಸಹಾಯವಾಣಿ ಸಂಖ್ಯೆ ಹಾಗೂ ಅಧಿಕಾರಿಗಳ ಮೊಬೈಲ್ ಸಂಖ್ಯೆ ಇಂತಿವೆ.

ಅಫಜಲಪುರ ತಾಲೂಕು: ಸಹಾಯವಾಣಿ ಸಂಖ್ಯೆ 08470-282020, ತಹಶೀಲ್ದಾರ-9916681192, ಸಿಪಿಐ-9480803538, ತಾಲೂಕು ಪಂಚಾಯಿತಿ ಕಾರ್ಯನಿವಾಹಕ ಅಧಿಕಾರಿ-9611812220 ಇರುತ್ತದೆ.

ಚಿತ್ತಾಪುರ ತಾಲೂಕು: ಸಹಾಯವಾಣಿ ಸಂಖ್ಯೆ ೦೮೪೭೪-೨೩೬೨೫೦, ತಹಶೀಲ್ದಾರ-೯೪೪೮೩೩೩೫೪೫, ಸಿಪಿಐ-೯೮೮೬೪೮೧೯೬೩, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ-೯೫೯೦೭೦೯೨೫೨.
ಕಲಬುರಗಿ ತಾಲೂಕು: ಸಹಾಯವಾಣಿ ೦೮೪೭೨-೨೭೮೬೫೬, ತಹಶೀಲ್ದಾರ-೯೯೭೨೯೫೧೦೯೫, ಸಿಪಿಐ-೯೪೪೮೯೬೩೯೬೫, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ-೮೭೬೨೨೯೨೩೮೭.
ಜೇವರ್ಗಿ ತಾಲೂಕು: ಸಹಾಯವಾಣಿ ಸಂಖ್ಯೆ ೦೮೪೪೨-೨೩೬೦೨೫, ತಹಶೀಲ್ದಾರ-೯೯೪೫೩೧೦೯೧೮, ಸಿಪಿಐ-೯೪೮೦೮೦೩೫೩೩ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ-೯೪೪೮೬೩೬೩೧೬.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here