ಸಮ್ಮೇದ ಶಿಖರ್ಜಿ ಪ್ರವಾಸಿ ಸ್ಥಳವನ್ನಾಗಿ ಘೋಷಣೆ: ಜೈನ ಸಮುದಾಯದಿಂದ ಪ್ರತಿಭಟನೆ

0
27

ಕಲಬುರಗಿ: ಜಾಖರ್ಂಡ್ ರಾಜ್ಯದಲ್ಲಿರುವ ಜೈನ ಧರ್ಮದ ಪವಿತ್ರ ಕ್ಷೇತ್ರವಾದ ಸಮ್ಮೇದ ಶಿಖರ್ಜಿಯನ್ನು ಪ್ರವಾಸಿ ಸ್ಥಳವನ್ನಾಗಿ ಘೋಷಿಸಿ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ನಗರದಲ್ಲಿ ಜೈನ ಸಮುದಾಯದವರು ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನಾಗನಾಥ ಚಂದೆ, ಚಂದ್ರಮೋಹನ ಶಹಾ, ಪ್ರಕಾಶ ಜೈನ, ಲಾಲಚಂದ ಜೈನ, ಸುನೀಲ ಲೋಧಾ, ಸುರೇಶ ತಂಗಾ ಸೇರಿದಂತೆ ಅನೇಕರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here