ವಯೋನಿವೃತ್ತಿ ಸಮಾರಂಭ

0
51

ಕಲಬುರಗಿ: ಮೌಲಪ್ಪ ಭಾವಿಮನಿ ಅಟೆಂಡರ್ ಶ್ರೀಮತಿ ವ್ಹಿ.ಜಿ.ಮಹಿಳಾ ಮಹಾವಿದ್ಯಾಲಯ ಇವರ ವಯೋನಿವೃತ್ತಿಯ ಅಂಗವಾಗಿ ಮಹಾವಿದ್ಯಾಲಯದ ಸಿಬ್ಬಂದಿ ವರ್ಗದ ಪರವಾಗಿ ಹಮ್ಮಿಕೊಂಡ ಬಿಳ್ಕೋಡುಗೆ ಸಮಾರಂಭದಲ್ಲಿ ಸುಮಾರು 40 ವರ್ಷಗಳ ಸೇವಾವಧಿಯಲ್ಲಿ ಯಾವುದೆ ಕಪ್ಪು ಚುಕ್ಕೆ ಇಲ್ಲದೇ ನೇರ ನುಡಿಯ ಹಾಗೂ ವಿದ್ಯರ್ಥಿನಿಯರ ಬಗ್ಗೆ ವಿಶೇಷ ಕಾಳಜಿ ವಹಿಸುವ ಮೌಲಪ್ಪ ಎಲ್ಲಾ ಸಿಬ್ಬಂದಿ ವರ್ಗದವರ ಅಚ್ಚುಮೆಚ್ಚಿನ ವ್ಯಕ್ತಿ ಎಂದು ಡಾ.ವಿಜಕುಮಾರ ಪರುತೆ,ಡಾ.ರೇಣುಕಾ ಹೆಚ್,ಡಾ.ಮಹೇಶ ಗಂವ್ಹಾರ, ವಿದ್ಯಾ ಇವರು ಅಭಿಪ್ರಾಯಗಳನ್ನು ಹಂಚಿಕೊಂಡರು ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ.ಆರ್.ಬಿ.ಕೊಂಡಾ ಅವರು ಅಧ್ಯಕ್ಷತೆ ವಹಿಸಿಕೊಂಡಿದ್ದರು. ಡಾ.ಶಾಂತಾ ಮಠ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here