ಬಿಜೆಪಿ ಮುಖಂಡ ಶಿವಕಾಂತ ಸಿ. ಮಹಾಜನ್ ಉಚಿತ ಚಲನ ಚಿತ್ರ ವಿಕ್ಷಣೆ

0
29

ಕಲಬುರಗಿ: ಹಾನಗಲ್ಲ ಕುಮಾರಸ್ವಾಮಿ ಯವರ ಜೀವನ ಸಂದೇಶ ಆಧರಿಸಿದ ವಿರಾಟಪುರ ವಿರಾಗಿ ಚಲನಚಿತ್ರವನ್ನು ಕಲಬುರಗಿಯ ಐನೋಕ್ಸ್ ಚಿತ್ರಮಂದಿರದಲ್ಲಿ ಬಿಜೆಪಿ ಮುಖಂಡರಾದ ಶಿವಕಾಂತ ಸಿ. ಮಹಾಜನ್ ಅವರು ಉತ್ತರ ಮತಕ್ಷೇತ್ರದ ಸುಮಾರು 180 ಕಾರ್ಯಕರ್ತರಿಗೆ ಉಚಿತ ಪ್ರದರ್ಶನ ಏರ್ಪಡಿಸಿದ್ದರು. ಅಂಕುಶ ಮಹಾಜನ್, ವೀರೇಶ ನೀಲಾ, ಶಾಂತಲಿಂಗ ಸೂಗುರ, ಶಿವಶರಣ ಮೂಲಗೆ, ಹಣಮಂತ ವಚಾ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here