ಕಾಂಗ್ರೆಸ್‌ ಗೆ ಅಮೃತ ಸಜ್ಜನ ರಾಜೀನಾಮೆ

0
39

ಕಲಬುರಗಿ: ಆಳಂದ ತಾಲೂಕಿನ ಮಾದನ ಹಿಪ್ಪರಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ (ಪರಿಶಿಷ್ಟ ಜಾತಿ ವಿಭಾಗ) ಸ್ಥಾನಕ್ಕೆ ಅಮೃತ ಶಾಂತಪ್ಪ ಸಜ್ಜನ ರಾಜೀನಾಮೆ ಸಲ್ಲಿಸಿದ್ದಾರೆ.ಕೆಲವು ಕಾರಣಾಂತರಗಳಿಂದ ಅದ್ಯಕ್ಷ ಹುದ್ದೆಯಲ್ಲಿ ಮುಂದುವರೆಯಲು ಮತ್ತು ಪಕ್ಷ ಸಂಘಟಿಸಲು ಸಾದ್ಯವಾಗುತ್ತಿಲ್ಲ.

ನೇಮಕ ಮಾಡಿರುವುದಕ್ಕೆ ಪಕ್ಷಕ್ಕೆ ಕೃತಜ್ಞತೆ ಸಲ್ಲಿಸಿರುವ ಅವರು, ಕಾರಣಾಂತರಗಳಿಂದ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಈ ರಾಜೀನಾಮೆಯನ್ನು ಅಂಗೀಕರಿಸಬೇಕು ಎಂದು ಅವರು ಜಿಲ್ಲಾದ್ಯಕ್ಷರಾದ ಮಹಾಂತಪ್ಪ ಸಂಗಾವಿ (ಪರಿಶಿಷ್ಟ ಜಾತಿ ವಿಭಾಗ) ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here