ದೇವಿಂದ್ರ ಸುಣಗಾರ ಜೆಡಿಎಸ್ ಗೆ

0
45

ಬೆಂಗಳೂರು: ಬಿಜೆಪಿ ಹಿರಿಯ ಮುಖಂಡರು ಹಾಗೂ ಕೋಲಿ ಸಮಾಜದ ಮುಖಂಡರಾದ ದೇವಿಂದ್ರ ಸುಣಗಾರ ಅವರು ಮಾಜಿ ಸಚಿವರು, ಶಾಸಕರಾದ ಬಂಡೆಪ್ಪ ಕಾಶಂಪೂರ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆಗೊಂಡರು.

ಜೆಡಿಎಸದ ಅಭ್ಯರ್ಥಿ ಬಾಲರಾಜ ಗುತ್ತೇದಾರ, ಉದ್ಯಮಿ ಅಶೋಕ ಗುತ್ತೇದಾರ, ಕಾರ್ಯಾಧ್ಯಕ್ಷ ಶಿವಕುಮಾರ ಅಪ್ಪಾಜಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಜಶೇಖರ ನಿಲಂಗಿ, ಹಿರಿಯ ಮುಖಂಡ ಹೇಮಂತ ಶಹಾ, ಶಾಂತು ಹಿರೇಮಠ ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here